ನಿರಂತರವಾಗಿ ಹೆಚ್ಚುತ್ತಿರುವ ಪೆಟ್ರೋಲ್, ಡಿಸೇಲ್ ದರ? ಇಂದಿನ ದರವೆಷ್ಟು?
ಪೆಟ್ರೋಲ್ ಹಾಗೂ ಡಿಸೇಲ್ ದರ ಹೆಚ್ಚಳ ಕಂಡಿದೆ
ನವದೆಹಲಿ: ತೈಲ ಕಂಪನಿಗಳು 10 ಜುಲೈ ಇಂದು ಪೆಟ್ರೋಲ್, ಡಿಸೇಲ್ ದರವನ್ನು ಹೆಚ್ಚಳ ಮಾಡಿವೆ. ಪರಿಷ್ಕೃತ ದರದಂತೆ
ಪೆಟ್ರೋಲ್ ಹಾಗೂ ಡಿಸೇಲ್ ದರ ಹೆಚ್ಚಳ ಕಂಡಿದೆ, ಪೆಟ್ರೋಲ್ ದರ 18 ಪೈಸೆಯಷ್ಟು ಹೆಚ್ಚಳವಾಗಿದ್ದು, ಅದರಂತೆ ಡಿಸೇಲ್ ದರವು
ಸಹ 23 ಪೈಸೆ ಹೆಚ್ಚಳವಾಗಿದೆ. ಜುಲೈ 16ರ ಬಳಿಕ ದೇಶಾದಾದ್ಯಂತ ಪೆಟ್ರೋಲ್, ಡಿಸೇಲ್ ದರದಲ್ಲಿ ಪ್ರತಿ ನಿತ್ಯ ಬದಲಾವಣೆ
ಗೊಳ್ಳಲಿದೆ ತೈಲ ಕಂಪನಿಗಳು ತಿಳಿಸಿವೆ. ವಾಹನ ಸವಾರರಿಗೆ ಇಂದಿನಿಂದ ಪೆಟ್ರೋಲ್ , ಡಿಸೇಲ್ ದರ ಹೆಚ್ಚಳದ ಬಿಸಿ ತಟ್ಟಿದೆ.
Comments