ಈ ದೇಶದಲ್ಲಿದೆ ಪ್ರಧಾನಿ ಮೋದಿ ಹೆಸರಿನ ನಗರ !!!

ಇಸ್ರೇಲ್ : ಇಸ್ರೇಲ್ ನಲ್ಲಿ ಪ್ರಧಾನಮಂತ್ರಿ ಮೋದಿ ಹೆಸರಿನ ಗ್ರಾಮವೊಂದಿದೆ. ಭವಿಷ್ಯದ ನಗರ ಎಂದು ಹೇಳಲಾಗುತ್ತದೆ. ಪ್ರಧಾನಿ
ಮೋದಿಇಸ್ರೇಲ್ ಪ್ರವಾಸದ ವೇಳೆ ಇಸ್ರೇಲ್ ರಾಯಭಾರಿ ಕಚೇರಿ ಪ್ರಧಾನಿ ಮೋದಿ ಹೆಸರಿನ ಇರುವ ನಗರದವೊಂದರನ್ನು
ಹಂಚಿಕೊಂಡಿದೆ.
ಮೂಲಗಳ ಪ್ರಕಾರ. ಇಸ್ರೇಲ್ ನಲ್ಲಿರೋ ಈ ನಗರವನ್ನು ಸಿಟಿ ಫ್ಯೂಚರ್ ಎಂದು ಹೆಸರಿಡಲಾಗಿದೆ. ೧೯೯೩ರಲ್ಲಿ ಈ ನಗರದ ಶಂಕು
ಸ್ಥಾಪನೆಯನ್ನು ನೆರವೇರಿಸಲಾಗಿದೆ. ಪ್ರಾಚೀನ ಹೆಸರಿನ ಈ ನಗರವನ್ನು ಮೋದಿ ಅವರ ಹೆಸರಲ್ಲಿದೆ ಅಷ್ಟೇ. ಪ್ರಧಾನಿ ಮೋದಿಗೂ ಈ
ನಗರಕ್ಕೂ ಯಾವುದೇ ಸಂಬಂಧವಿಲ್ಲವಾದ್ರು. ಅಚ್ಚರಿವೆಂಬಂತೆ ಮೋದಿ ಹೆಸರಿನ ನಗರವನ್ನು ಕಾಣಬಹುದು. ಇದೊಂದು
ಕಾಕತಾಳೀಯ ಅಷ್ಟೇ ಎನ್ನಲಾಗಿದೆ. ಪ್ರಧಾನಿ ಮೋದಿ ಅವರ ಮೂರು ದಿನದ ಇಸ್ರೇಲ್ ಪ್ರವಾಸ ಗುರುವಾರ ಮುಕ್ತಾಯಗೊಂಡಿದೆ.
Comments