ಪ್ರಣಬ್ ನನಗೆ ಮಾರ್ಗದರ್ಶಕರಾಗಿದ್ದರು- ಪ್ರಧಾನಿ ಮೋದಿ

ನವದೆಹಲಿ :ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನನಗೆ ತಂದೆಯಂತೆ ಮಾರ್ಗದರ್ಶನ ನೀಡುತ್ತಿದ್ದರು ಎಂದು ಪ್ರಧಾನಿ ಮೋದಿ ಭಾವುಕರಾಗಿ ನುಡಿದಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರೆಸಿಡೆಂಟ್ ಎ ಸ್ಟೇಟ್ಸ್ ಮನ್ ಪುಸ್ತಕ ಬಿಡುಗಡೆ ವೇಳೆ ಮಾತನಾಡಿರುವ ಅವರು, ಆಡಳಿತಾವಧಿಯಲ್ಲಿಪ್ರಣಬ್ ಅವರುತಂದೆಯ ಸ್ಥಾನದಲ್ಲಿ ನಿಂತು ನನಗೆ ಮಾರ್ಗದರ್ಶನ ನೀಡಿದ್ದರು.
ಮೋದಿ ಜೀ ವಿಶ್ರಾಂತಿ ತೆಗೆದುಕೊಳ್ಳಿ. ನಿಮ್ಮಆರೋಗ್ಯದ ಕಡೆಗೆ ಗಮನಹರಿಸಿ ಎನ್ನುತ್ತಿದ್ದರು. ನಾನು ದೆಹಲಿಗೆ ಬಂದ ವೇಳೆ ನನಗೆ ಮಾರ್ಗದರ್ಶನಮಾಡಿದ ಪ್ರಣಬ್ ಅವರು ನನಗೆ ಸಿಕ್ಕಿದ್ದು ಸೌಭಾಗ್ಯ. ಅವರ ಜತೆಗೆ ಕಾರ್ಯನಿರ್ವಹಿಸುವ ಅವಕಾಶ ಸಿಕ್ಕಿದ್ದು,ನನಗೆ ದೊರೆತ ಮನ್ನಣೆಯಾಗಿದೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದರು.
ಇದೇ ವೇಳೆ ಪ್ರತಿಕ್ರಿಯೆ ನೀಡಿರುವ ಪ್ರಣಬ್ 3 ವರ್ಷಗಳ ಪರಸ್ಪರ ಸಹಕಾರದಿಂದ ಕೆಲಸ ಮಾಡಿದ್ದೇವೆ. ನಮ್ಮಿಬ್ಬರ ಭಿನ್ನಾಭಿಪ್ರಾಯನೀಡಿದ್ದಾರೆ ಎಂದಿದ್ದಾರೆ. ಗಳನ್ನುಬದಿಗೊತ್ತಿ ಉತ್ತಮ ಸಂಬಂಧ ಕಾಪಾಡಿದ್ದೇವೆ ಎಂದು ಪ್ರಣಬ್ ಮುಖರ್ಜಿತಿಳಿಸಿದರು.
Comments