ಶ್ರೀಮದ್ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ರವರಿಗೆ ಅಭಿನಂದನಾ ಸಮಾರಂಭ




ಶ್ರೀಮದ್ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು, ಬಾಳೆಹೊನ್ನೂರು ರವರಿಗೆ
ಬಳ್ಳಾರಿಯ ವಿಜಯನಗರದ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ
ಗೌರವ ಡಾಕ್ಟರೇಟ್ ಪ್ರಧಾನವಾದ ನಿಮಿತ್ಯ
ಅಭಿನಂದನಾ ಸಮಾರಂಭ
ದಿನಾಂಕ 1-7-2017 ನೇ ಶನಿವಾರ,
ಸಮಯ : ಬೆಳಗ್ಗೆ 10.30 ಕ್ಕೆ.,
ಸ್ಥಳ : ಶ್ರೀ ಬಸವೇಶ್ವರ ಸುಜ್ಞಾನ ಮಂಟಪ,
ಬೆಂಗಳೂರು
ಈ ಶುಭ ಸಮಾರಂಭದಲ್ಲಿ ಭಾಗವಹಿಸಿ, ಜಗದ್ಗುರುಗಳ ಆಶೀರ್ವಾದ ಪಡೆಯಬೇಕಾಗಿ ವಿನಂತಿ.
ಸರ್ವರಿಗೂ ಸುಸ್ವಾಗತ
Comments