ಬದುಕುಳಿದ ಬಂದ ಅವಳಿ ಮಕ್ಕಳು!!
ನವ ದೆಹಲಿ : ಕೆಲವೊಂದು ಬಾರಿ ನಾವು ನಂಬಲಾರದ ಪವಾಡ ಘಟನೆಗಳು ನಡೆದು ಹೋಗುತ್ತವೆ. ಇದಕ್ಕೆ ತಾಜಾ ಉದಾಹರಣೆ ಅವಳಿ ಮಕ್ಕಳು ಬದುಕಿ ಬಂದಿವೆ. ಗರ್ಭಪಾತದ ಬಳಿಕವಷ್ಟೇ ಅವಳಿ ಮಕ್ಕಳು ಹುಟ್ಟಿ ಬಂದು ಆಶ್ಚರ್ಯ ಮೂಡಿಸಿವೆ. ಒಬ್ಬ ಮಹಿಳೆ ನಾರ್ಮಲ್ ಡೆಲೆವರಿ ಸಮಸ್ಯೆಯಿಂದಾಗಿ ಗರ್ಭಪಾತ ಮಾಡಿಸಿಕೊಂಡಿದ್ರು.
ಆದರೆ ಗರ್ಭಪಾತದ ಬಳಿಕ ಅವಳಿ ಮಕ್ಕಳು ಹುಟ್ಟುತ್ತವೆ ಎಂದು ಈ ಮಹಿಳೆ ಕೂಡ ನಂಬಿರಲಿಲ್ಲ. ಆದರೆ ಪ್ರಕೃತಿಯ ಪವಾಡ ಎಂಬಂತೆ ಗರ್ಭಪಾತ ಮಾಡಿದ ಬಳಿಕವೂ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಆಪರೇಷನ್ ಸಮಯ ೨೪ ವಾರಗಳವರೆಗೂ ಇರುತ್ತದೆ. ಆದ್ರೆ ಈ ಮಹಿಳೆ ಆಪರೇಷನ್ ಆದ ಬಳಿಕ ೨೪ ವಾರಗಳು ಹಾಗೂ ೬ ದಿನಗಳ ಬಳಿಕ ಮಗುವಿಗೆ ಜನ್ಮ ನೀಡಿದ್ದಾರೆ. ಹೀಗೆ ಅವಳಿ ಮಕ್ಕಳಿಗೆ ಜನ್ಮ ನೀಡಿರುವುದು ಪವಾಡ ಎಂದು ವೈದ್ಯರು ತಿಳಿಸಿದ್ದು, ಮಕ್ಕಳು ಸಂಪೂರ್ಣವಾಗಿ ಆರೋಗ್ಯವಾಗಿವೆ ಎಂದು ತಿಳಿಸಿದ್ದಾರೆ.
Comments