IRCTCಯಿಂದ ಟಿಕೆಟ್ ದರ ಪಾವತಿಗೆ ಕಾಲವಕಾಶ
ನವದೆಹಲಿ: ರೈಲ್ವೇ ಪ್ರಯಾಣಿಕರಿಗೆ ಸಂತಸದ ಸುದ್ದಿ. ಇನ್ಮೇಲೆ ನೀವೂ ಟಿಕೆಟ್ ಬುಕಿಂಗ್ ಪೇ ಮಾಡಲು ಪರದಾಡಬೇಕಿಲ್ಲ. ಯಾಕಂದ್ರೆ ಐಆರ್ ಸಿಟಿಸಿ ಇಲಾಖೆಯಿಂದ ಟಿಕೆಟ್ ಬುಕಿಂಗ್ ಸುಲಭ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.
ಮೂಲಗಳ ಪ್ರಕಾರ, 'buy tickets now and pay later' ಸೌಲಭ್ಯವನ್ನು ಜಾರಿಗೆ ತಂದಿರುವ ರೈಲ್ವೇ ಇಲಾಖೆ, ಯಾವುದಾದರೂ ಎಕ್ಸ್ ಪ್ರೆಸ್ ಟ್ರೈನ್ ನಲ್ಲಿ ಪ್ರಯಾಣ ಮಾಡುವ ಯಾತ್ರಿಕರು ಮೊದಲು ಟಿಕೆಟ್ ಖರೀದಿ ಮಾಡಿ, ೧೪ ದಿನಗಳ ಒಳಗೆ ಪಾವತಿ ಮಾಡುವ ಅವಕಾಶವೊಂದನ್ನು ರೈಲ್ವೆ ಇಲಾಖೆ ಸೌಲಭ್ಯ ಕಲ್ಪಿಸಿದೆ.
Comments