ಮೊದಲ ರಾತ್ರಿ ಮುಗಿಸಿ ಕಣ್ಣ್ ಮರೆಯಾದ ಯುವಕ

28 May 2017 11:43 AM | General
684 Report

ತುಮಕೂರಲ್ಲಿ ಪ್ರೀತಿಸಿ ಮದುವೆಯಾದ ಯುವಕ ಮೊದಲ ರಾತ್ರಿ ಮುಗಿಸಿ ಪರಾರಿಯಾಗಿದ್ದು, ನೊಂದ ಯುವತಿ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾಳೆ.

ತುಮಕೂರಿನ ಶಾಂತಿನಗರ ಯುವತಿ ಹಾಗೂ ಮಂಚೇಗೌಡನಹಳ್ಳಿಯ ಯುವಕ ಒಂದೂವರೆ ವರ್ಷದಿಂದ ಪ್ರೀತಿಸಿದ್ದು, ಯುವಕನ ಮನೆಯಲ್ಲಿ ಮದುವೆಗೆ ವಿರೋಧ ವ್ಯಕ್ತವಾಗಿದೆ.

ಏಪ್ರಿಲ್ 20 ರಂದು ಮದುವೆಯಾಗಿ, ಯುವತಿ ಮನೆಯಲ್ಲಿ ಮೊದಲ ರಾತ್ರಿ ನಡೆದಿತ್ತು. ಆದರೆ, ಯುವಕ ಬೆಳಗಿನ ಜಾವ ವಿವಾಹ ನೋಂದಣಿಗೆ ದಾಖಲೆ ತರುವುದಾಗಿ ಹೇಳಿ ಪರಾರಿಯಾಗಿದ್ದಾನೆ.

Sponsored