ಸೆಕ್ಸ್ ಲೈಫ್ ಎಂಜಾಯ್ ಮಾಡ್ತೇನೆ ಎಂದ ನಟಿ..!!

ಸಾಕಷ್ಟು ಸೆಲಬ್ರೆಟಿಗಳು ಒಂದಿಲ್ಲಾ ಒ0ದು ವಿಷಯಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಒಳ್ಳೆಯದನ್ನು ಮಾಡಿದ್ರೂ ಸುದ್ದಿಯಾಗ್ತಾರೆ, ಕೆಟ್ಟದನ್ನು ಮಾಡಿದ್ರೂ ಸುದ್ದಿಯಾಗ್ತಾರೆ…ಅದೇ ರೀತಿ ಇದೀಗ ಇಲಿಯಾನ ಕೂಡ ಸುದ್ದಿಯಲ್ಲಿದ್ದಾರೆ. ಇದಕ್ಕೂ ಮೊದಲು ಇಲಿಯಾನ ಸೆಕ್ಸ್ ಮತ್ತು ಪ್ರೀತಿಗೆ ಯಾವುದೇ ಸಂಬಂಧ ಇಲ್ಲ ಎಂಬ ಹೇಳಿಕೆಯನ್ನು ನೀಡಿದ್ದರು.. ಇದೀಗ ಆ ಹೇಳಿಕೆಯನ್ನು ನೆನಪಿಸಿ ಇಲಿಯಾನ ಅವರಿಗೆ ಗಾಯಕ ಶಿಬಾನಿ ಪ್ರಶ್ನೆಯೊಂದನ್ನು ಕೇಳಿದ್ದಾರೆ.
ಈ ಹಿಂದೆ ಇಲಿಯಾನಾ ನೀಡಿದ ಒಂದು ಹೇಳಿಕೆಯನ್ನು ಗಾಯಕ ಶಿಬಾನಿ ನೆನಪಿಸಿಕೊಂಡಿದ್ದಾರೆ.. ಈ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಇಲಿಯಾನಾ, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಇಷ್ಟಪಟ್ಟ ಮತ್ತೊಂದು ಹೇಳಿಕೆಯನ್ನು ಹೇಳುತ್ತಿದ್ದೀನಿ.. ನಾನು ಸೆಕ್ಸ್ ಲೈಫ್ ಎಂಜಾಯ್ ಮಾಡುತ್ತೇನೆ. ಇದನ್ನು ವರ್ಕೌಟ್ ರೀತಿ ತೆಗೆದುಕೊಳ್ಳುತ್ತೇನೆ. ನನಗೆ ಇದು ಸರಿ ಎನಿಸುವುದಿಲ್ಲ ಎಂದು ತಿಳಿಸಿದರು.. ನನ್ನ ಪ್ರಕಾರ ನೀವು ಸೆಕ್ಸ್ ಲೈಫ್ ಎಂಜಾಯ್ ಮಾಡಬೇಕು. ಆದರೆ ಅದಕ್ಕೆ ಸ್ವಲ್ಪ ಭಾವನೆಗಳು ಇರಬೇಕಾಗುತ್ತದೆ ಎಂದು ತಿಳಿಸಿದ್ದಾರೆ.. ಈ ಕಾರ್ಯಕ್ರಮದಲ್ಲಿ ಇಲಿಯಾನಾ ಸಿನಿಮಾಗಳ ಹೊರತಾಗಿ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಸಾಕಷ್ಟು ಮಾತನಾಡಿದ್ದಾರೆ.
Comments