ಸರ್ಜರಿ ಮಾಡಿಸಿಕೊಂಡ ಕೆಜಿಎಫ್ ನಟಿ..!! ಪೋಟೋ ವೈರಲ್

ಹೆಣ್ಣು ಮಕ್ಕಳಿಗೆ ಸೌಂದರ್ಯವನ್ನು ಕಾಪಾಡಿಕೊಳ್ಳುವಲ್ಲಿ ಎಲ್ಲಿಲ್ಲದ ಆಸಕ್ತಿ… ಅದರಲ್ಲೂ ನಟಿ ಮಣಿಯರಿಗೆ ತಮ್ಮ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ.. ಕೆಲವೊಮ್ಮೆ ಸೌಂದರ್ಯವನ್ನು ಹೆಚ್ಚಿಕೊಳ್ಳಲು ಪಾಸ್ಲಿಕ್ ಸರ್ಜರಿಯ ಮೊರೆ ಹೋಗುತ್ತಾರೆ.. ಇದೆಲ್ಲಾ ಇತ್ತಿಚಿಗೆ ಕಾಲದಲ್ಲಿ ಕಾಮನ್ ಅಗಿ ಬಿಟ್ಟಿದೆ. ದೇಹದ ಅಂಗಗಳನ್ನು ತಮಗೆ ಇಷ್ಟ ಬಂದಂತೆ ಸರ್ಜರಿ ಮಾಡಿಸಿಕೊಳ್ಳುತ್ತಾರೆ.. ಇದೀಗ ಅದೇ ಸಾಲಿಗೆ ಮತ್ತೊಬ್ಬ ನಟಿ ಸೇರಿಕೊಂಡಿದ್ದಾಳೆ..
ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್-1 ನಲ್ಲಿ ಮಿಂಚಿದ್ದ ಮೌನಿ ರಾಯ್ ಸರ್ಜರಿ ಮಾಡಿಸಿಕೊಂಡು ಟ್ರೋಲ್ ಆಗಿದ್ದಾರೆ. ತುಟಿ ಹಾಗೂ ಕಣ್ಣುಬ್ಬಿನ ಸರ್ಜರಿ ಮಾಡಿಸಿಕೊಂಡಿದ್ದಾರೆ. ಇದು ಅವರಿಗೆ ಅಷ್ಟೊಂದು ಒಪ್ಪುತ್ತಿಲ್ಲ. ಇದಕ್ಕೆ ನೆಟ್ಟಿಗರು ಕಾಲೆಳೆದಿದ್ದಾರೆ. ಮೊದಲೇ ಚೆನ್ನಾಗಿತ್ತು. ಸರ್ಜರಿ ಮಾಡಿಸಿಕೊಂಡು ಸೌಂದರ್ಯ ಹಾಳು ಮಾಡಿಕೊಂಡಿದ್ದಾರೆ ಎಂದು ಕೆಲವರು ಹೇಳಿದ್ರೆ ಇನ್ನು ಕೆಲವರು ರಾಖಿ ಸಾವಂತ್ ತರ ಕಾಣಿಸುತ್ತಿದ್ದಾರೆ ಎಂದು ಕಾಲೆಳೆದಿದ್ದಾರೆ. ಒಟ್ಟಾರೆಯಾಗಿ ಇರೋ ಸೌಂದರ್ಯವನ್ನು ಹಾಳು ಮಾಡಿಕೊಂಡಿದ್ದೀರಾ.. ಮೊದಲೇ ಇದ್ದ ಹಾಗೆ ಇದಿದ್ರೆ ಚೆನ್ನಾಗಿ ಇರ್ತಿತ್ತು ಎಂದಿದ್ದಾರೆ.. ಇದಕ್ಕೆ ಮೌನಿರಾಯ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ…
Comments