ಬ್ಲೌಸ್ ಇಲ್ಲದೆ ಸೀರೆಯುಟ್ಟು ಡ್ಯಾನ್ಸ್ ಮಾಡಿದ ಬಾಲಿವುಡ್ ಸ್ಟಾರ್..!!

ಇತ್ತಿಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಾಲಿವುಡ್ ನಟ ನಟಿಯರು ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ.. ಕೆಲವರು ತಮ್ಮ ತಮ್ಮ ಪೋಟೋಗಳನ್ನು ಅಪ್ಲೋಡ್ ಮಾಡುವ ಮೂಲಕ ಸುದ್ದಿಯಾಗುತ್ತಾರೆ, ಇನ್ನೂ ಕೆಲವರು ತಮ್ಮ ತಮ್ಮ ಉಡುಗೆ ತೊಡುಗೆಯ ಮೂಲಕ ಸುದ್ದಿಯಾಗುತ್ತಾರೆ.. ಆದರೆ ಪ್ರಿಯಾಂಕ ಚೋಪ್ರಾ ಮಾತ್ರ ನಿಕ್ ಅವರನ್ನು ವಿವಾಹವಾದ ಮೇಲೆ ಸಖತ್ ಸುದ್ದಿಯಾಗುತ್ತಿದ್ದಾರೆ… ಕೆಲವೊಮ್ಮೆ ಟ್ರೊಲಿಗರ ಬಾಯಿಗೆ ಸುಖಾ ಸುಮ್ಮನೆ ಆಹಾರವಾಗಿ ಬಿಡುತ್ತಾರೆ.
ತನ್ನ ಗೆಳೆಯ ನಿಕ್ ಅವರನ್ನು ವಿವಾಹವಾದ ಮೇಲೆ ಪ್ರಿಯಾಂಕಾ ಚೋಪ್ರಾ ಅಂತಾರಾಷ್ಟ್ರೀಯ ಸಿನಿಮಾ ಸಮಾರಂಭಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ತಮ್ಮ ಇಸ್ಟಾಗ್ರ್ಯಾಮ್ ಪೇಜ್ ನಲ್ಲಿ ಹಂಚಿಕೊಂಡಿರುವ ಪೋಟೋ ಒಂದಕ್ಕೆ ಟ್ರೋಲ್ ಗೆ ಗುರಿಯಾಗಿದ್ದಲ್ಲದೆ ಬಗೆ ಬಗೆಯ ಕಮೆಂಟ್’ಗಳು ಬಂದಿದೆ.ನಾನು ನನ್ನ ಡಿಸೈನರ್ ಗೆ ಮೊದಲು ಧನ್ಯವಾದವನ್ನು ತಿಳಿಸುತ್ತೇನೆ.. ವಿಶ್ವಕ್ಕೆ ಸೀರೆಯ ಸೌಂದರ್ಯ ಏನು ಎಂಬುದು ಜುಲೈನಲ್ಲಿ ಗೊತ್ತಾಗಲಿದೆ. ಇದೀಗ ಪ್ರಿಯಾಂಕ ಹಂಚಿಕೊಂಡಿರುವ ವಿಡಿಯೋದಲ್ಲಿ ಬ್ಲೌಸ್ ಇಲ್ಲದೆ ಸೀರೆಯನ್ನುಟ್ಟು ಟ್ರೋಲ್ ಆಗಿದ್ದಾರೆ.. ಈ ವಿಡಿಯೋ ಸಖತ್ ಟ್ರೋಲ್ ಆಗುತ್ತಿದ್ದು ಈ ಪೋಟೋದಲ್ಲಿ ಸೀರೆ ಎಲ್ಲಿದೆ? ನೀವು ಭಾರತೀಯ ಸಂಸ್ಕೃತಿಗೆ ಅಪಮಾನ ಮಾಡಿದ್ದೀರಾ ಎಂದು ಕಮೆಂಟಿಗರು ಆಕ್ರೋಶ ವ್ರಕ್ತಪಡಿಸಿದ್ದಾರೆ.ಒಟ್ಟಾರೆ ಒಂದಲ್ಲ ಒಂದು ವಿಷಯಕ್ಕೆ ಸಖತ್ ಸುದ್ದಿಯಾಗುತ್ತಿದ್ದಾರೆ ಬಾಲಿವುಡ್ ಸ್ಟಾರ್ಸ್’ಗಳು.
Comments