ಎದೆಯ ಬಗ್ಗೆ ಕಮೆಂಟ್ ಮಾಡಿದ್ದವನಿಗೆ ನಟಿ ಕೊಟ್ಟ ಉತ್ತರ ಏನ್ ಗೊತ್ತಾ..?
ಸದ್ಯ ಬಣ್ಣದ ಜಗತ್ತಿನಲ್ಲಿ ನಟಿ ಮಣಿಯರದ್ದೆ ಕಾರುಬಾರು.. ಸಾಮಾಜಿಕ ಜಾಲತಾಣಗಳಲ್ಲಿ ಸುಮ್ ಸುಮ್ನೆ ಸುದ್ದಿಯಾಗಿ ಬಿಡುತ್ತಾರೆ.ಇದೀಗ ಮಲೆಯಾಳಂ ಚಿತ್ರರಂಗದ ಹಾಟ್ ಚೆಲುವೆ ದೃಶ್ಯ ರಘುನಾಥ್ ಇದರಿಂದ ಹೊರತಾಗಿಲ್ಲ… ಮಲೆಯಾಳಂ ಚಿತ್ರರಂಗದ ಚೆಲುವೆ ದೃಶ್ಯ ರಘುನಾಥ್ ತನ್ನ ಪೊಟೋ ಬಗ್ಗೆ ಕೆಟ್ಟ ಕಮೆಂಟ್ ಮಾಡಿದವನಿಗೆ ಸರಿಯಾಗಿ ಚಳಿ ಬಿಡಿಸಿದ್ದಾರೆ. ಇನ್ಟಾಗ್ರಾಮ್’ನಲ್ಲಿ ಹಂಚಿಕೊಂಡಿದ್ದ ಪೋಟೋಕ್ಕೆ ವ್ಯಕ್ತಿಯೊಬ್ಬ ಕಮೆಂಟ್ ಮಾಡಿದ್ದೇನು.
ಇದಕ್ಕೆ ತಕ್ಕ ಉತ್ತರ ನೀಡಿದ ದೃಶ್ಯ.. ನಾನು ಬಿಕಿನಿ ಧರಿಸಿದ್ದೇನೆ, ಧರಿಸುವ ಸ್ವಾತಂತ್ರ್ಯ ನನಗೆ ಇದೆ ನನ್ನ ಇಷ್ಟ… ನಾನು ಯಾವ ರೀತಿಯ ಡ್ರೆಸ್ ಬೇಕಾದ್ರೂ ಹಾಕಿಕೊಳ್ಳುತ್ತೇನೆ ಎಂದಿದ್ದಾರೆ. ಮುಕ್ತವಾಗಿ ನಿನಗೆ ಹೇಳುತ್ತಿದ್ದೇನೆ.. ನೀನು ಕಮೆಂಟ್ ಮಾಡಿದ್ದೆಯಲ್ಲ ಹೌದು ಅದು ನನ್ನ ಸ್ತನಗಳು.. ಅವು ನಿಸರ್ಗದತ್ತವಾದ ಪ್ರತಿ ಮನುಷ್ಯನ ದೇಹದಲ್ಲಿಯೂ ಇರುತ್ತವೆ.. ಅದನ್ನು ಕತ್ತರಿಸಲು ಸಾಧ್ಯವೇ ಇಲ್ಲ. ನಾನು ಅವುಗಳನ್ನು ಪ್ರದರ್ಶನ ಮಾಡಿಕೊಂಡು ಓಡಾಡಿಲ್ಲ ಎಂದು ಚಾಟಿ ಬೀಸಿದ್ದಾರೆ…ಒಟ್ಟಿನಲ್ಲಿ ನಾಯಕಿರು ಬಗ್ಗೆ ಟ್ರೋಲ್ ಮಾಡುವುದು ಇತ್ತಿಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿದೆ..
Comments