ದೇಹದ ‘ಆ’ ಅಂಗದ ಬಗ್ಗೆ ಮಾತನಾಡಿದ್ದವನಿಗೆ ಈ ನಟಿ ಏನ್ ಮಾಡುದ್ಳು ಗೊತ್ತಾ..?

ಇತ್ತಿಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ನಟನಟಿರು ಪೋಟೋ ಅಪ್ಲೋಡ್ ಮಾಡುದ್ರೆ ಸಾಕು…ಅದಕ್ಕೆ ಇಲ್ಲ ಸಲ್ಲದ ಕಮೆಂಟ್ ಹಾಕಿ ಟ್ರೋಲ್ ಮಾಡಿ ಬಿಡುತ್ತಾರೆ.. ಅದರಲ್ಲೂ ನಟಿಯರ ಪೊಟೋಗಳಗೆ ಬರುವ ಕಾಮೆಂಟ್ ಗಳನ್ನು ನೋಡಿದರೆ ಅಬ್ಬಾ ಹೀಗೂ ಕಮೆಂಟ್ ಹಾಕ್ತಾರ ಅನಿಸಿಬಿಡುತ್ತದೆ.ಇದೀಗ ನಟಿಯೊಬ್ಬಳು ಹಾಕಿರುವ ಪೋಟೋಗೂ ಕೂಡ ಅದೇ ರೀತಿ ನೆಗೆಟಿವ್ ಕಮೆಂಟ್ ಹಾಕಿದ್ದಾರೆ. ಆದರೆ ಆ ನಟಿ ರೀ ಕಮೆಂಟ್ ಏನ್ ಹಾಕಿದ್ದಾರೆ ಗೊತ್ತಾ..?
ತನ್ನ ಇಸ್ಟಾಗ್ರ್ಯಾಮ್ ಪೋಟೋಕ್ಕೆ ಕಮೇಂಟ್ ಮಾಡಿದ್ದ ವ್ಯಕ್ತಿ ಮತ್ತೆ ಯಾರಿಗೂ ಕೂಡ ಆ ರೀತಿ ಕಮೆಂಟ್ ಹಾಕದಂತೆ ತಿರುಗೇಟು ಕೊಟ್ಟಿದ್ದಾಳೆ.. ಸೆಲೆಬ್ರಿಟಿಗಳು ವಿವಿಧ ಪೋಸ್ಗಳ ಪೋಟೋ ಹಾಕುವುದು ಸಾಮಾನ್ಯ. ತಮ್ಮ ಅಭಿಮಾನಿಗಳಿಗಾಗಿ ಪೋಟೋಗಳನ್ನು ಹಂಚಿಕೊಳ್ಳುತ್ತಾರೆ. ಕಮೆಂಟ್ ಗಳನ್ನು ಸಾಮಾನ್ಯವಾಗಿ ನಟ ನಟಿಯರು ನಿರ್ಲಕ್ಷ್ಯ ಮಾಡಿಬಿಡುತ್ತಾರೆ. ಆದರೆ ಈ ನಟಿ ಮಾತ್ರ ಯಾಕೋ ಸುಮ್ಮನಾಗಿಲ್ಲ. ಬಾಲಿವುಡ್ ಮತ್ತು ಪಂಜಾಬಿ ಸಿನಿಮಾಗಳಲ್ಲಿ ಹೆಸರು ಮಾಡಿರುವ ದಿವ್ಯಾ ದತ್ತ ಏನ್ ಮಾಡಿದ್ದಾರೆ ಗೊತ್ತಾ...? ಕಿಡಿಗೇಡಿಯೊಬ್ಬ ದಿವ್ಯಾ ದತ್ತಾ ಅವರ ಫೋಟೋಕ್ಕೆ ‘ಬಿಗ್ ಟಿಟ್ಸ್’ ಎಂದು ಕಮೆಂಟ್ ಮಾಡಿದ್ದ. ಇದಕ್ಕೆ ಖಡಕ್ ರಿಯಾಕ್ಷನ್ ಕೊಟ್ಟ ದಿವ್ಯಾ ಹೆಣ್ಣು ಮಕ್ಕಳ ಬಗ್ಗೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ನಿನಗೆ ಮನೆ ಅಥವಾ ಶಾಲೆಯಲ್ಲಿ ಹೇಳಿ ಕೊಟ್ಟಂತೆ ಇಲ್ಲ.. ನೀನು ಇನ್ನು ಮುಂದೆ ಕಲಿತಿಲ್ಲ ಎಂದಾದರೆ ಮಧ್ಯ ರಸ್ತೆಯಲ್ಲಿ ನಿಂತು ಹೇಳಿಸಿಕೊಡಬೇಕಾಗುತ್ತದೆ ಎಂದು ಸರಿಯಾಗಿಯೇ ತಿರುಗೇಟು ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್ ಮಾಡುವವರಿಗೆ ಏನು ಕಡಿಮೆ ಇಲ್ಲ.. ನಟಿ ಕೊಟ್ಟಿರುವ ಕಮೆಂಟ್ಗೆ ಇನ್ನೂ ಮುಂದೆ ಕಮೆಂಟ್ ಹಾಕುವವರು ಕೂಡ ಒಂದು ಬಾರಿ ಯೋಚನೆ ಮಾಡಬೇಕು.
Comments