ನನ್ನ ಗಂಡನ ಪ್ರೇಯಸಿ ಗರ್ಭಿಣಿಯಾಗಿರೋದು ನನಗೆ ಖುಷಿ : ನಟನ ಮಾಜಿ ಪತ್ನಿ...!!!

ನಟನ ಪ್ರೇಯಸಿ ಗರ್ಭಿಣಿಯಾಗಿರೋದನ್ನ ನಟನ ಮಾಜಿ ಪತ್ನಿ ತಿಳಿಸಿದ್ದಾರೆ. ಅಂದಹಾಗೇ ನಟ ಅರ್ಜುನ್ ರಾಮ್ ಪಾಲ್ ತಮ್ಮ ಮೊದಲ ಪತ್ನಿಯಿಂದ ಬೇರೆಯಾಗಿ ಪ್ರೇಯಸಿ ಜೊತೆ ಜೀವನ ಮಾಡ್ತಿದ್ದಾರೆ. ಇದೀಗ ನಟ ರಾಮ್ ಪಾಲ್ ತಮ್ಮ ಪ್ರೇಯಸಿ ಗರ್ಭಿಣಿಯಾಗಿರುವ ಬಗ್ಗೆ ಬಗ್ಗೆ ಇನ್ಸ್ ಟ್ರಾಗ್ರಾಂ ಮೂಲಕ ತಿಳಿಸಿದ್ದಾರೆ. ರಾಮ್ ಪಾಲ್ ಆಕೆಯ ಫೋಟೋ ಹಾಕಿ ಖುಷಿಯನ್ನು ಹಂಚಿಕೊಂಡಿದ್ದಾರೆ. 46 ನೇ ವರ್ಷದ ರಾಮ್ ಪಾಲ್ ಅವರು ಮೂರನೇ ಬಾರಿಗೆ ತಂದೆಯಾಗ್ತಿದ್ದಾರೆ.
ಗ್ಯಾಬ್ರಿಯಾಲ್ಲಾ ಡಿಮೆಟ್ರೈಡ್ಸ್ ಗರ್ಭಿಣಿಯಾಗಿರುವ ಬಗ್ಗೆ ರಾಮ್ ಪಾಲ್ ಮಾಜಿ ಪತ್ನಿ ಮೆಹರ್ ಪ್ರತಿಕ್ರಿಯೆ ನೀಡಿದ್ದಾರೆ. ಮೆಹರ್ ರಾಮ್ ಪಾಲ್ ಗರ್ಲ್ ಫ್ರೆಂಡ್ ಗರ್ಭಿಣಿಯಾಗಿರುವುದು ನನಗೆ ಬೇಸರ ತರಿಸಿಲ್ಲ. ರಾಮ್ ಪಾಲ್ ಜೀವನದಲ್ಲಿ ಮುಂದೆ ಸಾಗಿದ್ದಾರೆ. ನನ್ನ ಮಕ್ಕಳು ನನಗೆ ಮುಖ್ಯ. ಮಕ್ಕಳಿಗೆ ಇಷ್ಟವಾಗುವ ಕೆಲಸವನ್ನು ನಾನು ಮಾಡ್ತೇನೆಂದು ಮೆಹರ್ ಪ್ರತಿಕ್ರಿಯೆ ನೀಡಿದ್ದಾರಂತೆ.
ಅರ್ಜುನ್ ರಾಮ್ ಪಾಲ್, ಗರ್ಲ್ ಫ್ರೆಂಡ್ ಗ್ಯಾಬ್ರಿಯಾಲ್ಲಾ ಡಿಮೆಟ್ರೈಡ್ಸ್ ಫೋಟೋ ಹಾಕಿದ ಕೆಲವೇ ಗಂಟೆಗಳಲ್ಲಿ ತನ್ನಿಬ್ಬರು ಹೆಣ್ಣು ಮಕ್ಕಳ ಜೊತೆ ಹೊಟೇಲ್ ನಲ್ಲಿ ಕಾಣಿಸಿಕೊಂಡಿದ್ದರು. ತಂದೆ ಗರ್ಲ್ ಫ್ರೆಂಡ್ ಗರ್ಭಿಣಿ ಎಂಬ ಸಂಗತಿ ಮಕ್ಕಳಿಗೂ ಗೊತ್ತು. ಅವ್ರು ಇದಕ್ಕೆ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ಅಂದಹಾಗೇ ಮೊಲದ ಹೆಂಡ್ತಿ ಮಕ್ಕಳ ಜೊತೆ ಖುಷಿಯಾಗಿರುವ ರಾಮ್ ಪಾಲ್ ಅವರು ಗರ್ಲ್ ಫ್ರೆಂಡ್ ಜತೆ ಸಂಸಾರ ಮಾಡ್ತಿದ್ದಾರೆ.
Comments