'ವಯಸ್ಸು 52 ಆದ್ರು ನಾನು ಮದುವೆಯಾಗದೇ ಇರೋ ರೀಸನ್ ಏನ್ ಗೊತ್ತಾ' : ಸಲ್ಮಾನ್ ಬಿಚ್ಚಿಟ್ಟ ಸತ್ಯ...!!!
ಬಾಲಿವುಡ್’ನ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಸದ್ಯ ಇನ್ನು ಮದುವೆಯಾಗಿಲ್ಲ. ಬಿ ಟೌನ್ ನಲ್ಲಿ ಅವನನ್ನು ಮೋಸ್ಟ್ ಬ್ಯಾಚುಲರ್ ಹೀರೋ ಎಂದೇ ಕರೆಯಲಾಗುತ್ತದೆ. ಲವ್, ಡೇಟಿಂಗ್ ಎಂದು ಅನೇಕ ನಾಯಕಿಯರ ಜೊತೆ ಸುತ್ತಾಡುತ್ತಿದ್ದ ಸಲ್ಮಾನ್ ಮದುವೆ ಕನಸು ಮಾತ್ರ ಕಾಣಲಿಲ್ವಂತೆ. ಅಷ್ಟಕ್ಕೂ ಮದುವೆ ಯಾಕೆ ಬೇಡ ಸಲ್ಮಾನ್ ಗೆ ಎಂದು ಹಲವರ ಪ್ರಶ್ನೆ..? ಇನ್ನು ಸಲ್ಮಾನ ಬಾಯ್ ಗೆ ಒಳ್ಳೆ ಹುಡುಗಿ ಸಿಕ್ಕಿಲ್ಲವೇ ಎಂದು ನಾನಾ ಪ್ರಶ್ನೆ ಕೇಳುತ್ತಿದ್ದಾರೆ ಅಭಿಮಾನಿಗಳು.
ಸಲ್ಮಾನ್ ಖಾನ್’ಗೆ 53 ವರ್ಷವಾದ್ರೂ ಮದುವೆ ಯಾಕೆ ಆಗಲಿಲ್ಲ ಎಂಬುದನ್ನು ಸದ್ಯ ರಿವೀಲ್ ಮಾಡಿದ್ದಾರೆ.ಕಾರ್ಯಕ್ರಮದಲ್ಲಿ ಮಾತನಾಡಿದ ಸಲ್ಮಾನ್, ನಾನು ನನ್ನ ಕುಟುಂಬದ ವಿಷಯಕ್ಕೆ ತುಂಬಾ ಪ್ರೊಟೇಕ್ಟೀವ್ ಆಗಿರುತ್ತೇನೆ. ನಾನು ನನ್ನ ಕುಟುಂಬವನ್ನು ತುಂಬಾ ಪ್ರೀತಿಸುತ್ತೇನೆ. ನನಗೆ ಸಮಯ ಸಿಕ್ಕಾಗಲೆಲ್ಲಾ ನನ್ನ ಕುಟುಂಬದ ಜೊತೆ ಕಾಲ ಕಳೆಯುತ್ತೇನೆ. ನನ್ನ ಮನೆಯವರು ನನಗೆ ಮದುವೆ ಮಾಡಿಸಲು ಹಲವು ಬಾರಿ ಮುಂದಾದರು. ಆದರೆ ನಾನು ನನ್ನ ಕುಟುಂಬ ಹೊರತುಪಡಿಸಿ ಬೇರೆ ಯಾರಿಗೂ ಮಹತ್ವ ಕೊಡುವುದಿಲ್ಲ. ಜೀವನ ಸಂಗಾತಿಗೆ ಸಮಯ ಕೊಡಲಿಲ್ಲ ಅಂದರೆ ತಪ್ಪಾಗುತ್ತೆ. ಹಾಗಾಗಿ ನಾನು ಮದುವೆಯಾಗಿಲ್ಲ ಎಂದರು.ಸಲ್ಮಾನ್ ಸಿನಿಮಾದಲ್ಲಿ ಕಿಸ್ಸಿಂಗ್ ಹಾಗೂ ಬೋಲ್ಡ್ ಹಾಗಿ ಕಾಣಿಸಿಕೊಳ್ಳುವುದಿ್ಲಲ ಯಾಕೆ ಎಂದಿದ್ದಕ್ಕೆ, ಸಲ್ಮಾನ್ ಉತ್ತರ ಹೇಗಿತ್ತು ಗೊತ್ತಾ..? ನಾನು ನನ್ನ ಕುಟುಂಬದವರ ಜೊತೆ ಕುಳಿತು ಸಿನಿಮಾ ನೋಡೋದು. ಅವರಿಗೆ ಮುಜುಗರವಾದ್ರೆ ನನಗೂ ಮುಜುಗರವಾಗುತ್ತದೆ. ಹಾಗಾಗಿಯೇ ನಾನು ಅ ಥರದ್ದ ಸೀನ್ಗ'ಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದಿದ್ದಾರೆ.ಒಟ್ಟಾರೆ ಸಲ್ಮಾನ್ ಗೆ ವಯಸ್ಸಾಗುತ್ತಿದ್ದರೂ ಚಿರ ಯುವಕನಂತೆ ಕಾಣುತ್ತಾರೆ. ಆದರೂ ಮದುವೆಯಾಗದೇ ಇರುವ ಸಲ್ಮಾನ್ ಹಿಮದೆ ಅನೇಕ ಹುಡುಗಿಯರು ಹಿಂದೆ ಬಿದ್ರೂ ಕ್ಯಾರೆ ಎನ್ನುತ್ತಿಲ್ಲ ಈ ಬ್ಯಾಡ್ ಬಾಯ್.
Comments