ತನ್ನದೇ ಕಾರ್ಟೂನ್ ಫೋಟೋಗಳನ್ನು ಹಾಕಿ ಟ್ರೋಲಿಗೊಳಗಾದಳು ಸೆಕ್ಸಿ ತಾರೆ..?!!!

ನೀಲಿ ತಾರೆ ರಾಖಿ ಸಾವಂತ್ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟೀವ್ ಆಗಿರ್ತಾಳೆ. ಅಂದಹಾಗೇ ಆಕೆ ತನ್ನ ಸೋಶಿಯಲ್ ಮಿಡಿಯಾದಲ್ಲಿ ಅಪ್ಲೋಡ್ ಮಾಡುವ ಪ್ರತೀಯೊಂದು ಚಿತ್ರಗಳು ಒಂದಿಲ್ಲೊಂದು ರೀತಿಗೆ ಸುದ್ದಿಯಾಗುತ್ತಲೇ ಇರುತ್ತವೆ. ಯೋಗ ದಿನ ಆಕೆ ಧರಿಸಿದ ಉಡುಪಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಈ ಬಗ್ಗೆ ಆಕೆಗೆ ಟ್ರೋಲಿಗರಿಂದ ಸಿಕ್ಕಾಪಟ್ಟೆ ಕ್ಲಾಸ್ ಕೂಡ ತೆಗೆದುಕೊಳ್ಳಲಾಯ್ತು.
ಅದು ಹಳೆಯ ವಿಚಾರ ಬಿಡಿ. ಸದ್ಯ ಮತ್ತೊಮ್ಮೆ ತನ್ನ ಫೋಟೋಗಳಿಂದಲೇ ಸುದ್ದಿಯಾಗಿದ್ದಾರೆ. ಈ ಬಾರಿ ಅವರು ತಮ್ಮದೇ ಕಾರ್ಟೂನ್ ಫೋಟೋಗಳನ್ನು ಹಾಕಿ, ಟ್ರೋಲಿಗರ ಬಾಯಿಗೆ ಮತ್ತಷ್ಟು ಆಹಾರವಾಗಿದ್ದಾಳೆ.ಈ ಫೋಟೋಗಳನ್ನ ನೋಡಿದವರು ರಾಖಿ ಸಾವಂತ್ ಫೋಟೋಗಳೇ ಸೆಕ್ಸಿ, ಇನ್ನು ಆಕೆಯ ಕಾರ್ಟೂನ್ ಚಿತ್ರಗಳನ್ನು ಕೇಳಬೇಕೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನುಕೆಲವರು ಸನ್ನಿ ವರ್ಜಿನಲ್ ಫೋಟೋಗಳಿಗಿಂತ ಅವರ ಕಾರ್ಟೂನ್ ಚಿತ್ರಗಳೇ ಮತ್ತಷ್ಟು ಸೆಕ್ಸಿ ಅಂತಾ ಕಮೆಂಟ್ ಮಾಡಿದ್ದಾರ ಇನ್ನು ಕೆಲವರು ನಿಜವಾಗಲೂ ನಿಮ್ಮಂತೆಯೇ ದೆವ್ವ ಇವು ಎಂದು ಕರೆದಿದ್ದರೇ, ಮತ್ತೊಂದಿಷ್ಟು ಮಂದಿ ನೋಡೋಕೆ ಬ್ಯೂಟಿಫುಲ್ ಎಂದು ಕಮೆಂಟ್ ಮಾಡಿದ್ದಾರೆ. ಒಟ್ಟಾರೆ ತನ್ನದೇ ಕಾರ್ಟೂನ್ ಪೋಟೋಗಳನ್ನು ಪೋಸ್ಟ್ ಮಾಡುವುದರ ಮೂಲಕ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ ನಟಿ ರಾಖಿ ಸಾವಂತ್.
Comments