ನಟಿಯ ಖಾಸಗಿ ಅಂಗ ಕಾಣುವಂತೆ ಫೋಟೋ ಎಡಿಟ್ ಮಾಡಿ ಹರಿಬಿಟ್ಟ ಕಿಡಿಗೇಡಿ..!!!
ಬಾಲಿವುಡ್’ನ ಕೆಲ ಸೆಲೆಬ್ರಿಟಿಗಳು ತಮ್ಮ ಅಭಿಮಾನಿಗಳಿಗಾಗಿ ತಮ್ಮ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ನಟಿ ರಾಕುಲ್ ಪ್ರೀತ್ ಸಿಂಗ್ ಫೋಟೋವೊಂದನ್ನು ಯಾರೋ ಕಿಡಿಗೇಡಿಯೊಬ್ಬ ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ.
ಇತ್ತೀಚೆಗೆ ರಾಕುಲ್ ಪ್ರೀತ್ ಸಿಂಗ್ ಒಂದಷ್ಟು ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಆದರೆ ಇವರು ಹಾಕಿದ ಫೋಟೋವೊಂದನ್ನು ಬಳಸಿಕೊಂಡು ಎಡಿಟ್ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ.ಇದೀಗ ಆಎಡಿಟೆಡ್ ಫೋಟೋ ವೈರಲ್ ಆಗಿದೆ. ಅಜಯ್ ದೇವಗನ್ ಜೊತೆ 'ದೇ ದೇ ಪ್ಯಾರ್ ದೇ' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ರಾಕುಲ್ ಪ್ರೀತ್ ಸಿಂಗ್, ಅದರದ್ದೇ ಒಂದು ಸ್ನಾಪ್ ನ್ನು ಪೋಸ್ಟ್ ಮಾಡಿದ್ದಾರೆ.ಆದರೆ ಕಿಡಿಗೇಡಿಯೊಬ್ಬ ಈ ಫೋಟೋವನ್ನು ಬಳಸಿಕೊಂಡು ಅವರ ಖಾಸಗಿ ಅಂಗಗಳು ಕಾಣುವಂತೆ ಎಡಿಟ್ ಮಾಡಿದ್ದ. ಇದನ್ನೇ ನಿಜವಾದ ಫೋಟೋ ಎಂದುಕೊಂಡವರು ಇದನ್ನು ಶೇರ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
Comments