ಮೇಕೆ ಜೊತೆ ವಾಕಿಂಗ್ ಹೊರಟ ಬಿಗ್ ಬಿ : ಫೋಟೋ ವೈರಲ್
ಬಾಲಿವುಡ್ ನ ಬಿಗ್ ಬಿ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ಫೋಟೋ ನೋಡಿದ ಅಭಿಮಾನಿಗಳು ಇದೆನಪ್ಪಾ ಬಿಗ್ ಬಿ ನಾಯಿ ಬಿಟ್ಟು ಮೇಕೆ ಜೊತೆ ಸುತ್ತಾಡುತ್ತಿದ್ದರಂತೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಅಮಿತಾಬ್ ಬಚ್ಚನ್ ಮತ್ತು ಕುಟುಂಬ ಸದಾ ಸೋಶಿಯಲ್ ಮಿಡಿಯಾದಲ್ಲಿ ಆ್ಯಕ್ಟೀವ್ ಆಗಿರುತ್ತಾರೆ. ಆದರೆ ಇದೀಗ ಬಿಗ್ ಬಿ ಜೊತೆ ಮೇಕೆವೊಂದು ಓಡಾಡುತ್ತಿದ್ಯಂತೆ.
ಅಂದಹಾಗೇ ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಬಿಗ್ ಬಿ ಮೇಕೆ ಜೊತೆ ವಾಕಿಂಗ್ ಹೋಗುತ್ತಿದ್ದಾರೆ.ಮೇಕೆಯ ಜತೆಗೆ ವಾಕ್’ ಎಂದು ಕ್ಯಾಪ್ಶನ್ ಹಾಕಿ ಪೋಸ್ಟ್ ಮಾಡಿದ್ದಾರೆ. ಇನ್ನೂ ಈ ಫೊಟೋದಲ್ಲಿ ಅಮಿತಾಬ್, ಬಿಳಿ ಬಣ್ಣದ ಕುರ್ತಾ, ಪಂಚೆ ಧರಿಸಿರುವುದು ಕಾಣಬಹುದು.ಅಂದಹಾಗೆ ಬಿಗ್ ಬಿ ತಮಿಳು ಸಿನಿಮಾವೊಂದರಲ್ಲಿ ಬ್ಯುಸಿಯಾಗಿದ್ದಾರೆ. ‘ತೇರಾ ಯಾರ್ ಹೂ ಮೈ’ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ತೆರೆ ಕಾಣಲಿರುವ ಈ ಚಿತ್ರದಲ್ಲಿ, ನಟ ಸೂರ್ಯ ಹಾಗೂ ರಮ್ಯಾ ಕೃಷ್ಣಾ ನಟಿಸುತ್ತಿದ್ದಾರೆ. ಸದಾ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಅವರು, ಚಿತ್ರಗಳ ಆಯ್ಕೆ ಕೂಡಾ ಬಿಗ್-ಬಿಯ ಸ್ಪೆಷಲ್.
Comments