ಮಗಳ ವಯಸ್ಸಿನ ಪತ್ನಿ ಜೊತೆ ನಟನ ಹಸಿಬಿಸಿ ಫೋಟೋ ವೈರಲ್...!!!
ಕೆಲ ಸ್ಟಾರ್ ನಟರು ತನಗಿಂತ ದೊಡ್ಡವರನ್ನು, ಚಿಕ್ಕವರನ್ನು ಮದುವೆಯಾಗುವುದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ ತುಂಬಾ ದೊಡ್ಡ ವಯಸ್ಸಿನ ನಟಿ ಜೊತೆಯೋ ಅಥವಾ ತನಗಗಿಂತ ತುಂಬಾ ಚಿಕ್ಕ ವಯಸ್ಸಿನ ನಟನ ಜೊತೆಯೋ ಲವ್, ಡೇಟಿಂಗ್ ಮದುವೆ ಸುದ್ದಿಯಾದ್ರೆ ಅದು ಬಹು ಬೇಗ ವಿಶೇಷ ಸುದ್ದಿಯಾಗಿ ಬಿಡುತ್ತೆ. ಪ್ರಸಿದ್ಧ ನಟ ಮಿಲಿಂದ್ ಸೋಮನ್ ತನಗಿಂತ 22 ವರ್ಷ ಚಿಕ್ಕ ವಯಸ್ಸಿನ ಅಂಕಿತಾ ಎಂಬುವವರನ್ನು ಕೈ ಹಿಡಿದಿದ್ದಾರೆ. ಇಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿರುತ್ತಾರೆ. ಇಬ್ಬರ ಫೋಟೋಗಳನ್ನು ನೋಡಿದ ಕೆಲ ನೆಟ್ಟಿಗರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ನಟ ಮಿಲಂದ್ ಸೊಮನ್ ಗೆ ನಿನಗೆ ಇಷ್ಟು ಚಿಕ್ಕ ಹುಡುಗಿ ಬೇಕಿತ್ತಾ ಎಂದು ಕಮೆಂಟ್ ಮಾಡಿದ್ರು. ಅಂದಹಾಗೆ ಈ ಜೋಡಿ ಹಸಿಬಿಸಿ ಫೋಟೋ ಹಾಕಿ ಅಭಿಮಾನಿಗಳ ಆಕ್ರೊಶಕ್ಕೆ ಕಾರಣರಾಗಿದ್ದಾರೆ.
ಅಷ್ಟೇ ಅಲ್ಲದೇ ಈ ಇಬ್ಬರು ತಮ್ಮ ಫೋಟೋಗಳನ್ನು ಆಗಾಗ್ಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ತಿರುತ್ತಾರೆ.. ಪ್ರೇಮಿಗಳ ದಿನದಂದು ಪರಸ್ಪರ ಮುತ್ತಿಟ್ಟುಕೊಂಡಿದ್ದ ಫೋಟೋ ವೈರಲ್ ಆಗಿತ್ತು. ಈಗ ಮತ್ತೊಮ್ಮೆ ಬಿಸಿಬಿಸಿ ಫೋಟೋದಲ್ಲಿ ಜೋಡಿ ಕಾಣಿಸಿಕೊಂಡಿದ್ದಾರೆ. ಗೋವಾ ಪ್ರವಾಸದಲ್ಲಿರುವ ಮಿಲಿಂದ್ ಜೋಡಿ ಕೆಲ ಫೋಟೋಗಳನ್ನು ಇನ್ಸ್ಟ್ರಾಗ್ರಾಮ್ ಗೆ ಹಾಕಿದೆ. ಬಿಕಿನಿ, ಸ್ವಿಮ್ಮಿಂಗ್ ಸೂಟ್ ನಲ್ಲಿರುವ ಅಂಕಿತಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿದೆ.
ಈಜುಕೊಳದಲ್ಲಿ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡು, ಮುತ್ತಿಕ್ಕುತ್ತಾ ಮೈ ಮರೆತಿರುವ ಫೋಟೋಗಳು ವೈರಲ್ ಆಗಿವೆ. ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಕಮೆಂಟ್ ಮಾಡ ತೊಡಗಿದ್ದಾರೆ. ಮಗಳ ವಯಸ್ಸಿನ ಹುಡುಗಿ ಜೊತೆ ಮಿಲಂದ್ ರೊಮ್ಯಾಂಟಿಕ್ ನಲ್ಲಿರೋದನ್ನ ಒಂದಷ್ಟು ಮಂದಿ ವಿರೋಧಿಸಿದ್ದರು.ಅನೇಕ ವಿವಾದಗಳನ್ನು ಕೂಡ ಎದುರಿಸಿದ್ರು. ಆದ್ರೆ ಯಾವುದೇ ಮಾತಿಗೆ ತಲೆಗೆಡಿಸಿಕೊಳ್ಳದೆ ಮಿಲಿಂದ್ ಅಂಕಿತಾ ಕೈ ಹಿಡಿದಿದ್ದರು. ಅಂಕಿತಾ ಇನ್ಸ್ಟ್ರಾಗ್ರಾಮ್ ನಲ್ಲಿ ಸಕ್ರಿಯವಾಗಿದ್ದು 1 ಲಕ್ಷ ಫಾಲೋವರ್ಸ್ ಹೊಂದಿದ್ದಾಳೆ.
Comments