ಕ್ಯಾಮೆರಾನೇ ನಾಚುವಂತೆ ಬಣ್ಣದ ಮಧ್ಯೆ ಹಾಟ್ ಬಿಕಿನಿಯಲ್ಲಿ ಪೋಸ್ ಕೊಟ್ಟ ಸೆಕ್ಸಿ ತಾರೆ..!!

28 Mar 2019 4:58 PM | Entertainment
1733 Report

ಬಾಲಿವುಡ್ ನಲ್ಲಿ ಕೆಲ ನಟಿಯರನ್ನು ನೋಡಿದರೆ ಪಡ್ಡೆ ಹುಡುಗರ ನಿದ್ದೆ ಕೆಡುವುದಂತೂ ಸುಳ್ಳಲ್ಲ..ಅದೇ ಸಾಲಿಗೆ ಸೇರುವ ನಟಿ ಎಂದರೆ ಅವರೇ ಶೆರ್ಲಿನ್ ಚೋಪ್ರಾ.. ಈಕೆ ಹೆಸರು ಕೇಳುದ್ರೆ ಸಾಕು ಪಡ್ಡೆ ಹುಡುಗರ ಜೀವ ಜಲ್ಲಂನ್ನುತ್ತದೆ. ಈಕೆ ಹಾಕೋ ಒಂದೊಂದು ಪೋಟೋ ಕೂಡ ಹಾಟ್ ಆಗಿ ಇರುತ್ತದೆ. ಈ ಹಾಟ್​ ಬ್ಯೂಟಿಗೆ ಫಿದಾ ಆಗದವರೇ ಇಲ್ಲ… ಸಂಪಾದಿಸಿದ್ದಾರೆ..ಬಾಲಿವುಡ್ ನಲ್ಲಿ ಸೆಕ್ಸಿ ತಾರೆಯರಿಗೇನು ಕಡಿಮೆ ಇಲ್ಲ… ಬಾಲಿವುಡ್ ನ ಸೆಕ್ಸಿ ನಟಿಯರಲ್ಲಿ ಒಬ್ಬಳಾಗಿರುವ ಶೆರ್ಲಿನ್ ಚೋಪ್ರಾ, ಹೋಳಿಯಾಗಿ ವಾರದ ನಂತ್ರ ಬಣ್ಣದ ಅವತಾರದಲ್ಲಿ ಕಾಣಿಸಿಕೊಂಡಿದ್ದಾಳೆ.

 

ಬಣ್ಣ ಬಳಿದುಕೊಂಡ ಶೆರ್ಲಿನ್ ಸೆಕ್ಸಿ ಫೋಟೋಗಳು ಸಾಮಾಜಿಕ ಜಾಲತಾಣದ ರಂಗನ್ನು ಮತ್ತಷ್ಟು ಹೆಚ್ಚಿಸಿವೆ. ಶೆರ್ಲಿನ್ ಇನ್ಸ್ಟ್ರಾಗ್ರಾಮ್ ನಲ್ಲಿ ಹೋಳಿಯ ಕೆಲ ಫೋಟೋಗಳನ್ನು ಷೇರ್ ಮಾಡಿಕೊಂಡಿದ್ದಾರೆ. ಈ ಬಾರಿ ಅದ್ಧೂರಿಯಾಗಿ ಹೋಳಿ ಆಚರಣೆ ಮಾಡಿದ ಶೆರ್ಲಿನ್, ಬಿಳಿ ಬಣ್ಣದ ಒಳ ಉಡುಪು ತೊಟ್ಟು ಕ್ಯಾಮರಾನೇ ನಾಚುವಂತೆ  ಫೋಟೋಕ್ಕೆ ಫೋಸ್ ನೀಡಿದ್ದಾರೆ. ಸೆಕ್ಸಿ ಹಾಗೂ ಬೋಲ್ಡ್ ಫೋಟೋ ಅಭಿಮಾನಿಗಳಿಗೆ ಇಷ್ಟವಾಗಿದೆ.

ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಶೆರ್ಲಿನ್ ಕೇವಲ ಭಾರತದಲ್ಲೊಂದೇ ಅಲ್ಲ ವಿಶ್ವದಾದ್ಯಂತ ಪೇಮಸ್ ಆಗಿಬಿಟ್ಟಿದ್ದಾರೆ.. ಪ್ಲೇಬಾಯ್ ನಿಯತಕಾಲಿಕೆಗಾಗಿ ಶೆರ್ಲಿನ್ ನ್ಯೂಡ್ ಫೋಟೋಕ್ಕೆ ಫೋಸ್ ನೀಡಿದ್ದಳು. ಈ ಫೋಟೋ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಇದೀಗ ಬಣ್ಣದ ಓಕುಳಿ ಮಧ್ಯೆಇರುವ ಈ ಪೋಟೋ ನೋಡುಗರು ನಿಬ್ಬೆರಗಾಗುವಂತೆ ಮಾಡಿದೆ.

Edited By

Manjula M

Reported By

Manjula M

Comments