ನಟಿ ಶುಭ ಪೂಂಜಾರ ಕಾಮಸೂತ್ರದ ಫೋಟೋ ವೈರಲ್...!!!
ಒಂದಷ್ಟು ದಿನ ಸ್ಯಾಂಡಲ್ವುಡ್ ಸ್ಟಾರ್ ನಟರ ಹೆಸರಿನ ಜೊತೆ ತಳುಕು ಹಾಕಿಕೊಂಡಿದ್ದ ಕನ್ನಡದ ನಟಿ ಮತ್ತೆ ಸಿನಿಮಾ ಕಡೆ ವಾಲಿದ್ದಾರೆ. ಮೊಗ್ಗಿನ ಮನಸ್ಸು ಚಿತ್ರ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದ ನಟಿ ಶುಭಾ ಪೂಂಜಾ ಕಳೆದ ವರ್ಷ 'ಕೆಲವು ದಿನಗಳ ನಂತರ' ಸಿನಿಮಾದಲ್ಲಿ ನಟಿಸಿದ್ದರು. ಈ ವರ್ಷ ಅವರು ನಟಿಸಿರುವ ಸಮೋಸ ಸಿನಿಮಾ ರಿಲೀಸ್ ಆಗ್ತಾ ಇದೆ. ಶುಭಾ ಒಂದಷ್ಟು ದಿನಗಳ ಕಾಲ ಸಿನಿಮಾ ಕಡೆ ಮುಖ ಮಾಡದೇ ಯೋಗ ಕೆರಿಯರ್’ ನಲ್ಲಿ ಬಹಳಷ್ಟು ಬ್ಯುಸಿಯಾಗಿದ್ದರು.
ಯೋಗಸೂತ್ರ ಮತ್ತು ಕಾಮಸೂತ್ರ ಎಂಬ ವಿಷಯವನ್ನು ಇಟ್ಟುಕೊಂಡು ಹಾಟ್ ಮಾದಕ ಸೆಕ್ಸಿ ಫೋಟೋ ಶೂಟ್ ಮಾಡಿಸಿದ್ದಾರೆ .ಅವರ ಈ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿದ್ದು ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿವೆ.
ಅಂದಹಾಗೇ ಈ ಪೋಟೋ ಶೂಟ್ ಮಾಡಿಸಿದ್ದು ಕೆಲ ದಿನಗಳ ಹಿಂದೆಯೇ ಆಗಿದ್ರು ಸಾಮಾಜಿಕ ಜಾಲತಾಣಗಳಲ್ಲಿ ಈಗ ಹರಿದಾಡುತ್ತಿವೆ. ಶುಭಾ ಫೋಟೋಗಳು ವೈರಲ್ ಆಗುತ್ತಿದ್ದಂತೇ ಟ್ರೋಲ್ ಮಾಡಲಾರಂಭಿಸಿದ್ದಾರೆ. ಈ ಹಿಂದೆ ಹಲವು ಬಾರಿ ಸೆಕ್ಸಿ ಫೋಟೋಗಳ ಮೂಲಕ ಸದ್ದು ಮಾಡಿದ್ದ ಶುಭಾ ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿಯೂ ಇತ್ತು.
ಆದರೆ ಕೆಲ ಗಾಸಿಪ್ ನಿಂದ ಶುಭಾ ಪೂಂಜಾ ಬೇಜಾರಿನಲ್ಲಿದ್ದಾರೆಂಬ ಸುದ್ದಿಯೂ ಮಾಧ್ಯಮಗಳಲ್ಲಿ ಹರಿದಾಡಿತ್ತು. ಆದರೆ ಇದೀಗ ಕಾಮಸೂತ್ರ ಡ್ರೆಸ್ನಲ್ಲಿ ಪೋಟೋ ಶೂಟ್ ಮಾಡಿಸಿರುವ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ಭರ್ಜರಿ ಸೌಂಡು ಮಾಡುತ್ತಿವೆ.
Comments