ಹುಡುಗರ ಹಾರ್ಟ್'ಗೆ ಲಗ್ಗೆ ಇಟ್ಟ ಬಾಲಿವುಡ್ ಹುಡುಗಿಯ ಬಿಕಿನಿ ಪೋಟೋ..!!

ಬಣ್ಣದ ಲೋಕದ ಕೆಲ ನಟಿಯರನ್ನು ನೋಡಿದರೆ ಪಡ್ಡೆ ಹುಡುಗರ ನಿದ್ದೆ ಕೆಡುವುದಂತೂ ಸುಳ್ಳಲ್ಲ..ಅದೇ ಸಾಲಿಗೆ ಸೇರುವ ನಟಿ ಎಂದರೆ ಅವರೇ ದಿಶಾ ಪಟಾನಿ.. ಈಕೆ ಹೆಸರು ಕೇಳುದ್ರೆ ಸಾಕು ಪಡ್ಡೆ ಹುಡುಗರ ಜೀವ ಜಲ್ಲಂನ್ನುತ್ತದೆ. ಈಕೆ ಹಾಕೋ ಒಂದೊಂದು ಪೋಟೋ ಕೂಡ ಹಾಟ್ ಆಗಿ ಇರುತ್ತದೆ. ಈ ಹಾಟ್ ಬ್ಯೂಟಿಗೆ ಹಾಲಿವುಡ್ನ ಜಾಕೀಚಾನ್ ಕೂಡ ಕ್ಲೀನ್ ಬೌಲ್ಡ್ ಆಗಿದ್ದರು.. ಬಾಲಿವುಡ್ನಲ್ಲಿ ಮಾಡಿದ್ದು ಮುರು ಮತ್ತೊಂದು ಸಿನಿಮಾನೇ ಆದ್ರೂ ಕೂಡ ಬಳಕೋ ಬಳ್ಳಿಯಂಥ ದೇಹದಿಂದಲೇ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ..
ಈ ಹಾಟ್ ಬ್ಯೂಟಿಯ ಮತ್ತೊಂದು ಪಿಕ್ ಈಗ ಇನ್ಸ್ಟಾಗ್ರಾಂನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಪೋಟೋ ಇನ್ಸ್ಟಾಗ್ರಾಮೇ ಸಖತ್ ಸದ್ದು ಮಾಡ್ತಿದೆ. ಪ್ರತಿ ಸಾರಿಯೂ ಕೂಡ ಹಾಟ್ ಪಿಕ್ ಹಾಕೋ ದಿಶಾ ಪಟಾನಿ, ಈ ಬಾರಿ ಮತ್ತೊಂದು ಮತ್ತಷ್ಟು ಹಾಟ್ ಆಗಿರೋ ಪೋಟೋವನ್ನು ಇನ್ಸ್ಟಾಗ್ರಾಂ ಅಕೌಂಟ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಕೆಂಪಾದ ಬಿಕಿನಿ ತೊಟ್ಟು, ಅರ್ಧ ಪ್ಯಾಂಟ್ ಕೆಳಗೆ ಇಳಿಸಿದಂತೆ ಪೋಸ್ ಕೊಟ್ಟಿರೋ ದಿಶಾ ಪೋಟೊ ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ. 22 ಲಕ್ಷಕ್ಕೂ ಅಧಿಕ ಮಂದಿ ಈ ಫೋಟೋನ ಲೈಕ್ ಮಾಡಿದ್ರೆ, 40 ಸಾವಿರಕ್ಕೂ ಅಧಿಕ ಕಮೆಂಟ್ಗಳನ್ನು ಹಾಕಿದ್ದಾರೆ. ಇನ್ನು ಈಗಾಗಲೇ 1 ಕೋಟಿ 80 ಲಕ್ಷಕ್ಕೂ ಅಧಿಕ ಇನ್ಸ್ಟಾ ಫಾಲೋವರ್ಸ್ ಹೊಂದಿರೋ ದಿಶಾ ಈ ಪೋಟೊದಿಂದಾಗಿ ಸಖತ್ ಹಾಟ್ ಆಗಿ ಕಾಣೋದಂತು ನಿಜ…
Comments