ಟಾಪ್ ಲೆಸ್ ಫೋಟೋ ಹಾಕಿ ಪಡ್ಡೆ ಹುಡುಗರ ನಿದ್ದೆ ಕದ್ದ ಹಾಟ್ ಬ್ಯೂಟಿ…
ಬೆಡಗಿ ಮಂದನಾ ಕರೀಮಿ ಅವರ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಹಾಟ್ ಫೋಟೋ ಸದ್ಯ ಸಿಕ್ಕಾಪಟ್ಟೆ ಸೌಂಡು ಮಾಡುತ್ತಿದ್ದು, ಅಭಿಮಾನಿಗಳಿಂದ ಕಮೆಂಟ್ ಗಳ ಸುರಿಮಳೆಯೇ ಸುರಿಯುತ್ತಿದೆ. ಬೆಡಗಿ ಮಂದನಾ ಕರೀಮಿ ಟಾಪ್ ಲೆಸ್ ಫೋಟೋ ಸಿಕ್ಕಾಪಟ್ಟೆ ಹರಿದಾಡುತ್ತಿದೆ. ಅವರ ಹಸಿ ಬಿಸಿ ಫೋಟೋ ನೋಡಿ ಪಡ್ಡೆ ಹುಡುಗರು ಹಾರ್ಟ'ಗೆ ಚಿಟ್ಟೆ ಬಿಟ್ಟಿಕೊಂಡಿದ್ದಾರೆ.
ಆಕೆ ಇನ್ಸ್ಟಾಗ್ರಾಂ ನಲ್ಲಿ ಹಾಕಿರುವ ಫೋಟೋ ಹುಡುಗರ ಹೃದಯ ಬಡಿತ ಹೆಚ್ಚಿಸಿದೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕುತ್ತಿದ್ದಂತೇ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಟಿ ಮಂದನಾ ಕರೀಮಿ ಅವರು 2015 ರಲ್ಲಿ ಬಾಗ್ ಜಾನಿ ಚಿತ್ರದ ಮೂಲಕ ಬಾಲಿವುಡ್’ಗೆ ಎಂಟ್ರಿಯಾಗಿದ್ದಳು. ನಂತರ ಪ್ರೀತಿ, ತಲಾಕ್, ಹಾಟ್ ಫೋಟೋ ಸೇರಿದಂತೆ ಅನೇಕ ಕಾರಣಕ್ಕೆ ಸುದ್ದಿಯಾಗ್ತಾನೆ ಇದ್ದಾಳೆ. ಮಂದನಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾಳೆ. ಆಗಾಗ ಫೋಟೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿರುತ್ತಾಳೆ. ಆದ್ರೆ ಈ ಬಾರಿ ಹಾಕಿರುವ ಫೋಟೋ ಹೆಚ್ಚು ಸುದ್ದಿ ಮಾಡುವಂತಿದೆ. ನಾನು ಮುಸ್ಲೀಂ ಆದ್ರೂ ನಾನು ಹೀಗೆ ಇರೋದು.ಕೆಲ ದಿನಗಳ ಹಿಂದಷ್ಟೆ ಮಂದನಾ ಧರ್ಮದ ವಿಚಾರಕ್ಕೆ ಸುದ್ದಿ ಮಾಡಿದ್ದಳು. ನಾನು ಮುಸ್ಲಿಂ ಹುಡುಗಿ. ಬಿಕಿನಿಯಲ್ಲಿ ಫೋಟೋಶೂಟ್ ಮಾಡಿಸಿಕೊಳ್ತೇನೆ ಏನಿವಾಗ ಎಂದು ಪ್ರಶ್ನೆ ಮಾಡಿದ್ದಳು.
Comments