ನನ್ನ ಪತಿ ವರ್ಜಿನ್ ಅಲ್ಲ, ಅವರ ಗರ್ಲ್ ಫ್ರೆಂಡ್ಸ್ ಬಗ್ಗೆ ನನಗೆ ಮೊದಲೇ ಗೊತ್ತಿತ್ತು ಎಂದ ನಟಿ…?!!!
ಅಂದಹಾಗೇ ನಾನು ಮದುವೆಯಾಗಿದ್ರೂ ಏನು, ನಾನು ವಯಸ್ಕರ ಸಿನಿಮಾಗಳಲ್ಲೇ ನಟಿಸಿ ಹೆಸರು ಮಾಡಿದ್ದೂ. ಈಗ ಅಂತದ್ದೇ ಸಿನಿಮಾಗಳಲ್ಲಿ ನಟಿಸ್ತೇನೆ. ಪತಿಯೂ ಕೂಡ ಅನುಮತಿ ಕೊಟ್ಟಿದ್ದಾರೆಂದು ಇತ್ತೀಚಿಗೆ ಮದುವೆಯಾದ ನಟಿಯೊಬ್ಬರ ಕೊಟ್ಟ ಹೇಳಿಕೆ ವೈರಲ್ ಆಗಿತ್ತು. ಇದೀಗ ಅದೇ ನಟಿಯೊಬ್ಬರು ಮತ್ತೊಂದು ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. ನಟಿ ಸ್ವಾತಿ ನಾಯ್ಡು ತಮ್ಮ ಪತಿ ಜೊತೆಗಿನ ಫಸ್ಟ್ ನೈಟ್ ಬಗ್ಗೆ ಹೇಳಿಕೆ ನೀಡಿದ್ದಾರೆ.
ಅಶ್ಲೀಲ ಸಿನೆಮಾಗಳಲ್ಲಿ ನಟಿಸಿ ಖ್ಯಾತಿ ಪಡೆದ ಸ್ವಾತಿ ನಾಯ್ಡು, ತಮ್ಮ ಸ್ನೇಹಿತ ಅವಿನಾಶ್ ಎನ್ನುವವರನ್ನು ಫೆಬ್ರವರಿ ತಿಂಗಳಲ್ಲಿ ವಿವಾಹವಾಗಿದ್ದಾರೆ. ಕೆಲ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಪಾಲ್ಗೊಂಡ ಸ್ವಾತಿ ನಾಯ್ಡು ವೈಯಕ್ತಿಕ ರಹಸ್ಯಗಳನ್ನು ಪಬ್ಲಿಕ್ ಆಗಿಯೇ ಹೇಳಿಕೊಂಡಿದ್ದರು. ಅವಿನಾಶ್ ಮತ್ತು ಸ್ವಾತಿ ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ನಲ್ಲಿದ್ದು ಆ ನಂತರ ಮದುವೆಯಾಗಿದ್ದರು. ಅಂದಹಾಗೇ ಮಾಧ್ಯಮವೊಂದರ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಶೃತಿ ನಾಯ್ಡುಗೆ ಪ್ರಶ್ನೆಯೊಂದನ್ನು ಕೇಳಿದ್ದರು. ಸಂದರ್ಶನದಲ್ಲಿ ನಿಮ್ಮ ಪತಿ ವರ್ಜಿನ್ ಆಗಿದ್ದಾರಾ? ನಿಮ್ಮೊಂದಿಗೆ ನಡೆಸಿದ ಮೊದಲ ರಾತ್ರಿ ಹೇಗಿತ್ತು? ಎನ್ನುವ ಪ್ರಶ್ನೆಗೆ ಸ್ವಾತಿ ನಾಯ್ಡು ಕೊಟ್ಟ ಉತ್ತರಿ ಅಚ್ಚರಿ ಮೂಡಿಸಿತ್ತು.ನನ್ನ ಪತಿ ವರ್ಜಿನ್ ಅಲ್ಲ. ನನಗಿಂತ ಮೊದಲೇ ಅವರಿಗೆ ತುಂಬಾ ಗರ್ಲ್‌ಫ್ರೆಂಡ್ ಇದ್ದರು ಎಂದು ಹೇಳಿದ್ದಾರೆ.ಈ ಕಾಲದಲ್ಲಿ ಯಾರು ವರ್ಜಿನ್ ಆಗಿರುತ್ತಾರೆ? ಅಂದಹಾಗೇ ಯಾರಾದ್ರೂ ನಾನು ವರ್ಜಿನ್ ಎಂದು ಹೇಳಿಕೊಂಡರೇ ಅದು ಖಂಡಿತಾ ಸುಳ್ಳಾಗುತ್ತದೆ ಎಂದು ಹೇಳಿದರು.
ಅಲ್ಲಿಯೇ ಇದ್ದ ಪತಿ ಕೂಡ ಸ್ವಾತಿ ಮಾತಿಗೆ ಧ್ವನಿಗೂಡಿಸಿದ್ದಾರೆ. ಸ್ವಾತಿ ಹೇಳಿದಂತೆ ನಾನು ಯಾವತ್ತೂ ವರ್ಜಿನ್ ಎಂದು ಹೇಳಿಲ್ಲ. ನನಗೆ ಹಲವಾರು ಜನ ಗರ್ಲ್‌ಫ್ರೆಂಡ್ ಇದ್ದಾರೆ. ಲೈಂಗಿಕ ಕ್ರಿಯೆಯನ್ನು ಯಾರು ತಡೆಯೋದಿಕ್ಕೆ ಆಗಲ್ಲ.ಅದೊಂದು ಮಾನವರ ಭಾವನಾತ್ಮಕ ಕ್ರಿಯೆ.ಕೆಲವು ಬಾರಿ ಕಾಮವನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲದೇ ಕೆಲವರು ದುರ್ಬಲ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ. ನಂತರ ಅದಕ್ಕಾಗಿ ಪಶ್ಚಾತಾಪ ಪಡುತ್ತಾರೆ, ಅದು ತಪ್ಪು ಎಂದು ಸ್ವಾತಿ ನಾಯ್ಡು ಹಿತವಚನ ಹೇಳಿದ್ದಾರೆ.
Comments