ಕನ್ನಡದ ಈ ಖ್ಯಾತ ನಟ ಬುಲ್ ಬುಲ್ ಬೆಡಗಿ ಜೊತೆ ಲಿಪ್ ಲಾಕ್ ಮಾಡಬೇಕಂತೆ..!!

ಇತ್ತಿಚಿಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಲಿಫ್ ಲಾಕ್ ಸೀನ್ ಕಾಮನ್ ಆಗಿ ಬಿಟ್ಟಿದೆ.. ನೋಡುಗರಿಗೆ ಮುಜುಗರ ಅನಿಸಿದರೂ ಸಿನಿಮಾ ಅಂದ ಮೇಲೆ ಅದೆಲ್ಲಾ ಇರಲೇ ಬೇಕಲ್ವ.. ಹಾಗಾಗಿ ಲಿಫ್ ಲಾಕ್ ಸೀನ್ಗಳು ಇರುತ್ತವೆ.. ಆದರೆ ಇತ್ತಿಚಿಗಂತೂ ನಮ್ಮ ಸ್ಯಾಂಡಲ್ ವುಡ್ ನಲ್ಲೂ ಕೂಡ ಲಿಫ್ ಲಾಕ್ ಸೀನ್ ಹೆಚ್ಚಾಗಿಯೇ ಇವೆ… ಆದರೆ ಕೆಲವು ನಟನಟಿಯರು ಲಿಫ್ ಲಾಕ್ ಸೀನ್ ಅಂದರೆ ಸಾಕು ಸ್ವಲ್ಪ ಮಟ್ಟಿಗೆ ಹಿಂದು ಮುಂದು ನೋಡ್ತಾರೆ.. ಆದರೆ ಅದೆಲ್ಲಾ ಸಿನಿಮಾ ಅನ್ಕೊಂಡು ಕೆಲವೊಮ್ಮೆ ಸುಮ್ಮನಾಗಿ ಬಿಡುತ್ತಾರೆ.. ಆದರೆ ರಿಯಲ್ ಲೈಫ್ ನಲ್ಲಿ ನಿನಗೆ ಲಿಫ್ ಲಾಕ್ ಮಾಡೋಕೆ ಇಷ್ಟ ಅಂದುಬಿಟ್ಟರೆ ಏನ್ ಮಾಡೋದು ಹೇಳಿ..
ಎಸ್.. ನಮ್ಮ ಸ್ಯಾಂಡಲ್ ವುಡ್ ನಟರೊಬ್ಬರು ಈ ಬಗ್ಗೆ ಮಾತನಾಡಿದ್ದಾರೆ.. ನಿನಗೆ ಆನ್ ಸ್ಕ್ರೀನ್ ನಲ್ಲಿ ಯಾರ ಜೊತೆ ಲಿಫ್ ಲಾಕ್ ಮಾಡೋಕೆ ಇಷ್ಟ ಅಂದರೆ ಆ ಹೀರೋ ಯಾರ ಹೆಸರನ್ನು ಹೇಳಿದ್ದಾರೆ ಗೊತ್ತಾ.. ಕೇಳುದ್ರೆ ಒಂಧು ಕ್ಷಣ ಹೌದ ಅಂತೀರಾ.. ಅಷ್ಟಕ್ಕೂ ಯಾರಪ್ಪ ಆ ಹೀರೋ ಆ ಹಿರೋಯಿನ್ ಅಂತಿರಾ ಮುಂದೆ ಓದಿ..
ಆ ಮಾತನ್ನು ಹೇಳಿರುವುದು ಬೇರೆ ಯಾರು ಅಲ್ಲ ಕಣ್ರಿ ಅವರೆ ನಮ್ಮ ಡಾಲಿ ಧನಂಜಯ್. ಟಗರು ಸಿನಿಮಾದಲ್ಲಿ ನಟಿಸಿದ್ದ ಧನಂಜಯ, ವಸಿಷ್ಟ ಹಾಗೂ ಮಾನ್ವಿತಾ ಹರೀಶ್ ಖಾಸಗಿ ವಾಹಿನಿಯ ಕಾರ್ಯಕ್ರಮಕ್ಕೆ ಬಂದಿದ್ದರು.. ಆ ವೇಳೆ ನಿರೂಪಕ ಕೇಳಿದ ಪ್ರಶ್ನೆಗೆ ಡಾಲಿ ಧನಂಜಯ್ ಉತ್ತರ ಕೊಟ್ಟಿದ್ದಾರೆ. ಆನ್ ಸ್ಕ್ರೀನ್ ನಲ್ಲಿ ನಿಮಗೆ ಯಾರ ಜೊತೆಯಲ್ಲಿ ಲಿಪ್ ಲಾಕ್ ಮಾಡಬೇಕು ಅಂತ ಆಸೆ ಇದೆ ಎಂದು ಕೇಳಿದ ಪ್ರಶ್ನೆಗೆ ಧನಂಜಯ್ ಅವರು ದೀಪಿಕಾ ಪಡುಕೋಣೆ ಎಂದು ಉತ್ತರ ನೀಡಿದ್ದಾರೆ ,
ಕನ್ನಡದಲ್ಲಿ ಯಾರು ಎಂದು ಕೇಳಿದ್ದಕ್ಕೆ ಯಾರ ಹೆಸರು ಹೇಳಲಿ ಎಂದು ಯೋಚನೆ ಮಾಡಿದ ಧನಂಜಯ್ ಕೊನೆಗೆ ಬುಲ್ ಬುಲ್ ಬೆಡಗಿ ರಚಿತಾ ರಾಮ್ ಅವರ ಹೆಸರನ್ನು ತೆಗೆದು ಕೊಂಡಿದ್ದಾರೆ. ಅಷ್ಟೆ ಅಲ್ಲದೆ ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ಅವರ ಕೈಯಲ್ಲಿ ರಾಖಿ ಕಟ್ಟಿಸಿಕೊಳ್ಳುತ್ತೇನೆ ಎಂದಿದ್ದಾರೆ.
Comments