ದುಬಾರಿ ಕಾರನ್ನ ಗಿಫ್ಟ್ ಮಾಡಿದ್ದಕ್ಕೆ ಪಬ್ಲಿಕ್ ಆಗಿಯೇ ಐ ಲವ್ ಯೂ ಎಂದ ಖ್ಯಾತ ನಟಿ…?!!!
ಅಂದಹಾಗೇ ತಾವು ಎಷ್ಟೇ ಸೆಲೆಬ್ರಿಟಿಗಳಾದ್ರು, ಅವರ ಪ್ರೀತಿಯನ್ನು ಬಹಳ ಓಪನ್ ಹಾಗೇ ತೋರಿಸಿಕೊಳ್ಳುತ್ತಾರೆ. ಆದರಲ್ಲೂ ಕೆಲ ತಾರೆಯರು ಮಾತ್ರ. ಇತ್ತೀಚೆಗೆ ಒಂದು ಸ್ಟಾರ್ ಜೋಡಿ ಮದುವೆಯಾಗಿ ಸಿಕ್ಕಾಪಟ್ಟೆ ಸುದ್ದಿ ಮಾಡಿತ್ತು. ಪ್ರೀತಿಸಿ ಮದುವೆಯಾದ ಈ ಕಪಲ್ ಅನ್ಯೋನ್ಯತೆ ಹೇಗಿದೆ ಗೊತ್ತಾ..?ಪತಿ ಕೊಟ್ಟ ಗಿಫ್ಟ್ ನಿಮದ ಸಿಕ್ಕಾಪಟ್ಟೆ ಖುಷಿಯಾಗಿ ಆ ನಟಿ ಪಬ್ಲಿಕಾ ಆಗಿಯೇ ಗಂಡನಬಿಗೆ ಏನ್ ಹೇಳಿದ್ರು ಗೊತ್ತಾ… ಅಂದಹಾಗೇ ಆಕೆಗೆ ಪತಿ ಕೊಟ್ಟ ಉಡೊಗೊರೆಯಾದ್ರು. ಏನು..?
ಹೌದು ಆ ಜೋಡಿ ಬೇರೆ ಯಾರು ಅಲ್ಲ, ಪ್ರಿಯಾಂಕ ಮತ್ತು ನಿಕ್ ಜೋನಸ್. ಹಾಲಿವುಡ್ ಸಿಂಗರ್ ನಿಕ್ ಅವರನ್ನು ಪ್ರೀತಿಸಿ ಮದುವೆಯಾದ ಪ್ರಿಯಾಂಕ್ ಈಗ ದಿಲ್ ಖುಷ್ ಆಗಿದ್ದಾರೆ. ಪತಿ ನಿಕ್ ಜೋನಸ್ ಅವರ ಆಲ್ಬಂ ಮ್ಯೂಸಿಕ್ ಹಿಟ್ ಆಗಿದ್ದಕ್ಕೆ ವೈಫ್ಗೆ ಉಡುಗೊರೆಯೊಂದನ್ನು ನೀಡಿದ್ದಾರೆ. ಅದೂ 2.7 ಕೋಟಿ ರೂ ಬೆಲೆ ದುಬಾರಿ ಕಾರು. ಈ ಖಾರನ್ನು ಪಿಗ್ಗಿಗೆ ಗಿಫ್ಟ್ ಮಾಡಿದ್ದಾರೆ ನಿಕ್. ಪಿಗ್ಗಿ ,ಪತಿಯ ಉಡುಗೊರೆಗೆ ಇನ್ಸ್’ಸ್ಟ್ರಾಗ್ರಾಂ ನಲ್ಲಿ ದುಬಾರಿ ಕಾರು ಗಿಫ್ಟ್ ಮಾಡಿದ್ದಕ್ಕೆ ಐ ಲವ್ ಯೂ, ಯೂ ಆರ್ ಬೆಸ್ಟ್ ಹಸ್ಬೆಂಡ್ ಎಂದು ಬರೆದುಕೊಂಡಿದ್ದಾರೆ.
Comments