ಪತಿ ಬಿಟ್ಟರೇ ನಾನು ಫಿದಾ ಆಗಿದ್ದೇ ಅವರಿಗೆ : ಮಾಜಿ ಸೆಕ್ಸಿ ತಾರೆ ಸನ್ನಿ ಮನಗೆದ್ದ ಸ್ಟಾರ್ ಯಾರು..?!!!

ಕೋಟ್ಯಾಂತರ ಅಭಿಮಾನಿ ಬಳಗವನ್ನು ಹೊಂದಿರುವ ಮಾಜಿ ಸೆಕ್ಸಿ ತಾರೆ ಸನ್ನಿ ಲಿಯೋನ್ ಯಾರ ಅಭಿಮಾನಿಯಂತೆ ಗೊತ್ತಾ..ವಿಶ್ವದಾದ್ಯಂತ ಅಪಾರ ಸಂಖ್ಯೆಯಲ್ಲಿ ಸನ್ನಿ ಅಭಿಮಾನಿಗಳಾಗಿದ್ದಾರೆ. ಅಂದಹಾಗೇ ಸನ್ನಿಗೆ ಸ್ಪೋರ್ಟ್ಸ್ ಅಂದ್ರೆ ಇಷ್ವಂವತೆ. ಅದರಲ್ಲೂ ಕ್ರೀಡೆ ಎಂದರೆ ಸನ್ನಿಗೆ ಎಲ್ಲಿಲ್ಲದ ಪ್ರೀತಿ, ಅವರು ಪ್ರೀತಿಸುವ ಆ ಸ್ಟಾರ್ ಆಡೋಕೆ ಗ್ರೌಂಡ್’ಗೆ ಬಂದ್ರೆ ಸಾಕು ಸನ್ನಿಗೆ ಕುಣಿಯುವ ಹಾಗೇ ಹಾಗುತ್ತಂತೆ.
ಆ ಕ್ರೀಡಾ ಸ್ಟಾರ್ ಯಾರು ಗೊತ್ತಾ..? ಟೀಂ ಇಂಡಿಯಾದ ಮಾಜಿ ನಾಯಕ, ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ದೊಡ್ಡ ಅಭಿಮಾನಿಯಂತೆ ಸನ್ನಿ ಲಿಯೋನ್. ಈ ವಿಷ್ಯವನ್ನು ಸನ್ನಿಯೇ ಹೇಳಿಕೊಂಡಿದ್ದಾಳೆ.ಸನ್ನಿ ಲಿಯೋನ್, ಪತಿ ಡೇನಿಯಲ್ ಬಿಟ್ಟರೆ ಧೋನಿಯನ್ನು ಮಾತ್ರ ಫಾಲೋ ಮಾಡ್ತಾಳಂತೆ.
ಧೋನಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಆಗಾಗ ನೋಡ್ತಿರುತ್ತಾಳಂತೆ. ಧೋನಿ ಒಬ್ಬ ಕೌಟುಂಬಿಕ ವ್ಯಕ್ತಿ. ಧೋನಿ ಫ್ಯಾಮಿಲಿ ಜೊತೆ ಎಂಜಾಯ್ ಮಾಡ್ತಾ ಇರುತ್ತಾರೆ. ಧೋನಿ ಮಗಳು ಜೀವಾ ಕೂಡ ಬ್ಯೂಟಿಫುಲ್. ಮಗಳ ಜೊತೆ ಯಾವಾಗಲು ಟೈಮ್ ಸ್ಪೆಂಡ್ ಮಾಡ್ತಾ ಇರುತ್ತಾರೆ ಧೋನಿ. ಅವರಿಬ್ಬರ ಫೋಟೋ ನೋಡೋಕೆ ನನಗೆ ತುಂಬಾ ಇಷ್ಟ ಅಂತಾರೆ ಸನ್ನಿ ಲಿಯೋನ್ . ಅಂದಹಾಗೇ ಸದ್ಯ ಎರಡು ಟಿವಿ ಶೋ ನಡೆಸುತ್ತಿರುವ ಸನ್ನಿ ಲಿಯೋನ್, ಅಂದಹಾಗೇ ಸಿನಿಮಾವೊಂದರಲ್ಲಿ ಕೂಡ ಬ್ಯುಸಿಯಾಗಿದ್ದಾಳೆ ಸನ್ನಿ ಕೂಡ ತಮ್ಮ ಸಾಕು ಮಕ್ಕಳು ಮತ್ತು ಡೇನಿಯಲ್ ಜೊತೆ ಸದಾ ಸಮಯ ಕಳೆಯುತ್ತಾರೆ.
Comments