ನಟನಿಗೆ ಮುತ್ತಿಟ್ಟು ಸುದ್ದಿಯಾದ ನಟಿ..!! ಯಾರ್ ಗೊತ್ತಾ..?

ಇತ್ತಿಚಿಗೆ ನಟ ನಟಿಯರು ಒಂದಲ್ಲ ಒಂದು ವಿಷಯಕ್ಕಾಗಿ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ… ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿರುವ ನಟ ನಟಿಯರು ಟ್ರೋಲ್ ಗೆ ಒಳಗಾಗುವುದು ಕಾಮನ್.. ಕೆವರು ನಟ ನಟಿಯರು ಪಬ್ಲಿಕ್ ನಲ್ಲಿ ಮಾಡಬಾರದನ್ನು ಮಾಡಿ ಸುದ್ದಿಯಾಗುತ್ತಾರೆ.. ಇನ್ನೂ ಕೆಲವರು ಅವರು ಹಾಕಿಕೊಳ್ಳುವ ಬಟ್ಟೆಯಿಂದ ಸುದ್ದಿಯಾಗುತ್ತಾರೆ..ಇದೀಗ ಇಲ್ಲೊಬ್ಬಳೂ ನಟಿ ಸಹ ನಟನಿಗೆ ಕೊಟ್ಟ ಕಿಸ್ ನಿಂದಾಗಿ ಸುದ್ದಿಯಾಗಿದ್ದಾಳೆ…ಯಾರಪ್ಪ ಆ ನಟಿ ಅಂತೀರಾ…?
ಆ ನಟಿ ಬೇರ್ಯಾರು ಅಲ್ಲ… ಅವರೇ ಅಮ್ರಪಾಲಿ ದುಬೆ. ವಿಡಿಯೊಂದರಲ್ಲಿ ಸಹ ನಟ ದಿನೇಶ್ ಲಾಲ್ ತುಟಿಗೆ ತುಟಿ ಒತ್ತಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ. ಭೋಜ್ಪುರಿ ನಟಿ ಅಮ್ರಪಾಲಿ ದುಬೆ ಮಾದಕ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೋಲ್ಡ್ ನೆಸ್ ನ ಎಲ್ಲ ಮಿತಿ ಮೀರಿರುವ ಈ ವಿಡಿಯೋವನ್ನು ಕಣ್ಣು ಮಿಟುಕಿಸದೆ ನೋಡ್ತಿದ್ದಾರೆ ಅಭಿಮಾನಿಗಳು. ಈ ವಿಡಿಯೋದಲ್ಲಿ ಅಮ್ರಪಾಲಿ ಹಾಗೂ ದಿನೇಶ್ ಲಾಲ್ ಅವರ ಕೆಮೆಸ್ಟ್ರಿ ಸಖತ್ತಾಗಿಯೇ ವರ್ಕೌಟ್ ಆಗಿದೆ..
ಇದೇ ಕಾರಣಕ್ಕೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮತ್ತಷ್ಟು ಸದ್ದು ಮಾಡಿದೆ. ಅಮ್ರಪಾಲಿ ಹಾಟ್ ವಿಡಿಯೋ ಚರ್ಚೆಗೆ ಬಂದಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಅನೇಕ ವಿಡಿಯೋಗಳು ಯುಟ್ಯೂಬ್ ನಲ್ಲಿ ದಾಖಲೆ ಬರೆದಿವೆ. ಅಮ್ರಪಾಲಿ ಹಾಗೂ ದಿನೇಶ್ ಪ್ರೀತಿಯಲ್ಲಿದ್ದಾರೆ ಎಂಬ ಮಾತುಗಳೂ ಇವೆ. ಆದ್ರೆ ಈ ಬಗ್ಗೆ ಜೋಡಿ ಈವರೆಗೂ ಅಧಿಕೃತ ಹೇಳಿಕೆ ನೀಡಿಲ್ಲ. ಭೋಜ್ಪುರಿ ಸಿನಿಮಾದ ಪ್ರಸಿದ್ಧ ಜೋಡಿ ಅಮ್ರಪಾಲಿ ಹಾಗೂ ದಿನೇಶ್ ಅನೇಕ ಚಿತ್ರಗಳಲ್ಲಿ ಒಂದಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ಈ ವಿಡಿಯೊ ನೋಡಿದ ಅಭಿಮಾನಿಗಳು ಅಯ್ಯೋ ಈ ನಟಿ ಇಷ್ಟೊಂದು ಸೆಕ್ಸಿ ನಾ ಎನ್ನುತ್ತಿದ್ದಾರೆ…
Comments