ಬಾಹುಬಲಿ ಖ್ಯಾತ ನಟಿ ಇದೀಗ ಪೋರ್ನ್ ಸ್ಟಾರ್ ಆದ್ಲು..! ಕಾರಣ ಏನ್ ಗೊತ್ತಾ..?
ಸ್ಯಾಂಡಲ್ ವುಡ್’ನ ಒಂದು ಕಾಲದಲ್ಲಿ ಆಳಿದ ನಟಿ ಎಂದರೆ ಅವರು ರಮ್ಯಕೃಷ್ಣ … ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡವರು ಈ ನಟಿ…ಅದೆಷ್ಟೋ ಪಡ್ಡೆ ಹುಡುಗರ ನಿದ್ದೆ ಕದ್ದ ಬೆಡಿಗಿಗೆ ಅಭಿಮಾನಿಗಳ ಬಳಗ ಹೆಚ್ಚಾಗಿಯೇ ಇದೆ… ಕೇವಲ ಕನ್ನಡದಷ್ಟೆ ಅಲ್ಲ.. ಪರಭಾಷೆಯಲ್ಲಿಯೂ ಕೂಡ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.. ಬಾಹುಬಲಿ ಚಿತ್ರದ ಶಿವಗಾಮಿನಿ ಪಾತ್ರ ನೋಡಿದ ಅಭಿಮಾನಿಗಳು ಒಂದು ಕ್ಷಣ ಬಾಯ್ ಮೇಲೆ ಬೆರಳಿಟ್ಟಿಕೊಂಡಿದ್ದು ನಿಜ.. ಬಾಹುಬಲಿ ಚಿತ್ರದ ಬಳಿಕ ಶಿವಗಾಮಿನಿ ಪಾತ್ರದಲ್ಲಿ ನಟಿಸಿದ್ದ ರಮ್ಯಾಕೃಷ್ಣ ಪ್ರಸಿದ್ಧಿ ಹೆಚ್ಚಾಗಿದೆ. ದೇಶ-ವಿದೇಶಗಳಲ್ಲಿ ರಮ್ಯಾ ಕೃಷ್ಣ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.
ಇದೀಗ ಬಾಹುಬಲಿ ಬಳಿಕ ರಮ್ಯಾಕೃಷ್ಣ ಮತ್ತೊಂದು ವಿಚಾರಕ್ಕೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ.ರಮ್ಯಾ ಕೃಷ್ಣ ಸೂಪರ್ ಡಿಲೆಕ್ಸ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ರಮ್ಯಾ ಕೃಷ್ಣ ಪೋರ್ನ್ ಸ್ಟಾರ್ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ತ್ಯಾಗರಾಜನ್ ಕುಮಾರ್ ರಾಜ್ ನಿರ್ದೇಶಿಸಿದ ಸೂಪರ್ ಡಿಲೆಕ್ಸ್ ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು, ಟ್ರೈಲರ್ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಸಂದರ್ಶನವೊಂದರಲ್ಲಿ ಮಾತನಾಡಿದ ರಮ್ಯಾ ಕೃಷ್ಣ, ಯಾಕೆ ಪೋರ್ನ್ ಸ್ಟಾರ್ ಅವತಾರದಲ್ಲಿ ಕಾಣಿಸಿಕೊಂಡಿದ್ದೇನೆ ಎಂಬುದನ್ನು ತಿಳಿಸಿದ್ದಾರೆ. ಕೆಲ ಪಾತ್ರವನ್ನು ಹಣಕ್ಕಾಗಿ, ಮತ್ತೆ ಕೆಲ ಪಾತ್ರಗಳನ್ನು ಫ್ಯಾಷನ್ ಗಾಗಿ ಮತ್ತು ಕೆಲ ಪಾತ್ರಗಳನ್ನು ಪ್ರಸಿದ್ಧಿಗಾಗಿ ಮಾಡಲಾಗುತ್ತದೆ. ನಾನು ಫ್ಯಾಷನ್ ಗಾಗಿ ಈ ಪಾತ್ರ ಮಾಡಿದ್ದೇನೆ ಎಂದು ತಿಳಿಸಿದ್ದಾರೆ ..ಮೂಲಗಳ ಪ್ರಕಾರ, ಒಂದು ದೃಶ್ಯವನ್ನು ಚಿತ್ರೀಕರಿಸಲು ರಮ್ಯಾ ಕೃಷ್ಣ 2 ದಿನ ತೆಗೆದುಕೊಂಡಿದ್ದು, 37 ಬಾರಿ ಟೇಕ್ ತೆಗೆದುಕೊಂಡಿದ್ದಾರಂತೆ ಎನ್ನಲಾಗುತ್ತಿದೆ..ಒಟ್ಟಾರೆ ಸೆಕ್ಸಿ ಲುಕ್ ನಲ್ಲಿ ರಮ್ಯಾ ಅನ್ನು ಅಭಿಮಾನಿಗಳು ಕಣ್ತುಂಬಿ ಕೊಳ್ಳಬಹುದು..
Comments