ನಟ ಶರಣ್’ಗೆ ಬಂತು ಸಾವಿನ ಸುದ್ದಿ : ಕಣ್ಣೀರಿಟ್ಟ ನಟ..?!!!
ಅಂದಹಾಗೇ ಸ್ಯಾಂಡಲ್’ವುಡ್ನ ನಟ ಶರಣ್ ತಮ್ಮ ಪ್ರೀತಿ ಪಾತ್ರರಾದವರನ್ನು ಕಳೆದುಕೊಂಡಿದ್ದಾರೆ. ಅವರ ಸಾವಿನ ಸುದ್ದಿ ಕೇಳಿ ದುಃಖಿತರಾಗಿದ್ದಾರೆ ರ್ಯಾಂಬೋ ನಾಯಕ. ತಾವು ತುಂಬಾ ಇಷ್ಟಪಡುತ್ತಿದ್ದ ವ್ಯಕ್ತಿಯನ್ನು ಕಳೆದುಕೊಂಡಿದ್ದಾರೆ. ಆ ನೋವನ್ನು ಶರಣ್ ಟ್ವೀಟ್ ಮಾಡುವುದರ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅಂದಹಾಗೇ ಎಲ್ಲರ ಲೈಫಲ್ಲೂ ನೆನಪಿನುಳಿಯುವಂತಹ ಒಬ್ಬರಾದರೂ ಇರುತ್ತಾರೆ. ಅಂದಹಾಗೇ ಕಾಮಿಡಿಯನ್ ಶರಣ್ ಅವರು ತಮ್ಮ ಇಷ್ಟದವರನ್ನು ಕಳೆದುಕೊಂಡ ನೋವಿನಲ್ಲಿದ್ದಾರೆ.
ಅಂದಹಾಗೇ ಆಪ್ತ ಶಿಕ್ಷಕರೊಬ್ಬರನ್ನು ಇದೀಗ ಶರಣ್ ಕಳೆದುಕೊಂಡ ದುಃಖದಲ್ಲಿ ಇದ್ದಾರೆ. ಶರಣ್ ಅವರ ಗುರುಗಳಾದ ಬೆಲಹರ್ ಸರ್ ವಿಧಿವಶರಾಗಿದ್ದಾರೆ. ಬೆಲಹರ್ ಅವರು ಶರಣ್ ಅವರ ಶಾಲಾ ಶಿಕ್ಷಕರಾಗಿದ್ದಾರೆ. ಇವರು ಗಣಿತ ಪಾಠವನ್ನು ಮಾಡುತ್ತಿದ್ದರು. ಹೀಗಾಗಿ ಶರಣ್ ತಮ್ಮ ಪ್ರೀತಿಯ ಗುರುಗಳನ್ನು ಕಳೆದುಕೊಂಡ ನೋವಿನಲ್ಲಿದ್ದಾರೆ. ಟ್ವಿಟ್ಟರ್'ನಲ್ಲಿ ನೋವನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದಾರೆ. “ನನ್ನ ಅಚ್ಚು-ನೆಚ್ಚಿನ ಶಿಕ್ಷಕರಾದ ಬೆಲಹರ್ ಸರ್ ರನ್ನು ನಾನು ಕಳೆದುಕೊಂಡಿದ್ದೇನೆ. ಅವರು ನನಗೆ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಗಣಿತ ಪಾಠ ಮಾಡುತ್ತಿದ್ದರು. ನಿಮ್ಮನ್ನು ನನ್ನ ಬದುಕಿನಲ್ಲಿ ಪಡೆದಿದ್ದು ನನ್ನ ಅದೃಷ್ಟ” ಎಂದು ಅಳು ಎಮೋಜಿಯನ್ನು ಹಾಕಿ ಅವರ ಜೊತೆಗಿನ ಫೋಟೋವನ್ನುಫೋಟೋವನ್ನು ಹಾಕಿದ್ದಾರೆ.ಅಂದಹಾಗೇ ಸಿನಿಮಾದಲ್ಲಿ ಬ್ಯುಸಿಯಾಗಿರುವ ನಟ ಶರಣ್ ಸದ್ಯ ತಮ್ಮ ಸ್ಕೂಲ್ ಟೀಚರ್ ಸಾವಿಗೆ ಸಂತಾಪ ಸೂಚಿಸಿದ್ದಾರೆ.
Comments