ರೇಪ್ ಸೀನ್ ಆದ ಮೇಲೆ ನಾನು ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ : ನರಕಯಾತನೆಯನ್ನು ಬಿಚ್ಚಿಟ್ಟ ಖ್ಯಾತ ನಟಿ..!!!
ಅಂದಹಾಗೇ ಕೆಲವೊಮ್ಮೆ ನಟಿಯರು ತಮಗಾದ ನೋವಿನ ಕಥೆಯನ್ನು ಸೋಶಿಯಲ್ ಮಿಡಿಯಾ ಮೂಲಕ ಬಹಿರಂಗಪಡಿಸೋದು ಕಾಮನ್ ಆಗಿದೆ. ಮೀಟೂ ವಿಚಾರವಾಗಿ ಸಾಕಷ್ಟು ಹೀರೋಯಿನ್ ಗಳು ತಮ್ಮ ಮೇಲಾದ ಲೈಂಗಿಕ ದೌರ್ಜನ್ಯವನ್ನು ಮಾಧ್ಯಮಗಳ ಮುಂದೆ ಧೈರ್ಯವಾಗಿ ಬಹಿರಂಗಪಡಿಸಿದ್ರು. ಆದರೆ ಇಲ್ಲೊಬ್ಬ ನಟಿ ಸಿನಿಮಾ ಕಥೆಯನ್ನು ಕೇಳಿ, ಆ ನಂತರ ಮನದಲ್ಲೇ ನೋವು ಅನುಭವಿಸಿದ ನೆನಪುಗಳನ್ನು ಮಾಧ್ಯಮವೊಂದರ ಸಂದರ್ಶನದ ವೇಳೆ ಹಂಚಿಕೊಂಡಿದ್ದಾರೆ.
ಬಾಲಿವುಡ್’ನ ಹಿರಿಯ ನಟಿ ರವೀನಾ ಟಂಡನ್ ಸದ್ಯ ಬಣ್ಣದ ಲೋಕದಿಂದ ದೂರವಿದ್ದಾಳೆ. ಅಂದಹಾಗೇ ಹಿಂದಿಯ ಸಕ್ಸ್’ಸ್ ಸಿನಿಮಾಗಳನ್ನು ಕೊಟ್ಟ ಹೀರೋಯಿನ್ ಇವರು. ರವೀನಾ ಬ್ಯೂಟಿಗೆ ಫಿದಾ ಆಗದವರೇ ಇಲ್ಲ. ಅಪಾರ ಅಭಿಮಾನಿಗಳನ್ನು ಹೊಂದಿರುವ ರವೀನಾ ಸಿನಿಮಾವೊಮಂದರ ದೃಶ್ಯದಲ್ಲಿ ಪಾಲ್ಗೊಂಡ ಮೇಲೆ ಮೂರು ದಿನ ಕಣ್ಣುಮುಚ್ಚಿರಲಿಲ್ಲ. ಅಂದರೆ ಅಷ್ಟು ನರಕ ಯಾತನೆಯನ್ನು ಅನುಭವಿಸಿದ್ದರಂತೆ. ಈ ಚಿತ್ರದಲ್ಲಿ ಅತ್ಯಾಚಾರದ ದೃಶ್ಯವೊಂದಿತ್ತು. ರೇಪ್ ಶೂಟಿಂಗ್ ನಂತ್ರ ಭಯಗೊಂಡಿದ್ದ ರವೀನಾ ಟಂಡನ್, ಮೂರು ದಿನಗಳ ಕಾಲ ನಿದ್ರೆ ಮಾಡಿರಲಿಲ್ಲವಂತೆ. ಅಂದಹಾಗೇ ಆ ಚಿತ್ರದ ಕಥೆಯೇ ಆಗಿತ್ತು.
ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಕ್ರೌರ್ಯ ಅದಾಗಿತ್ತು. ಅಂದಹಾಗೇ ಅಂದು ಅನುಭವಿಸಿದ್ದ ನಿದ್ದೆ ಇಲ್ಲದ ದಿನವನ್ನು ನೆನಪಿಸಿಕೊಂಡಿದ್ದಾರೆ. ಒಪ್ಪಿಕೊಂಡ ಚಿತ್ರದ ಕಥೆ ರವೀನಾ ಮನಸ್ಸನ್ನು ಘಾಸಿಗೊಳಿಸಿತ್ತಂತೆ. ಶೂಟಿಂಗ್ ವೇಳೆ ಪಾತ್ರದಲ್ಲಿರುತ್ತಿದ್ದ ನಟಿ, ಶೂಟಿಂಗ್ ಮುಗಿದ್ರೂ ಪಾತ್ರದಿಂದ ಹೊರಬರಲು ಸಾಧ್ಯವಾಗ್ತಿರಲಿಲ್ಲವಂತೆ. ಚಿತ್ರದಲ್ಲಿ ಸಾಕಷ್ಟು ಅತ್ಯಾಚಾರ ದೃಶ್ಯಗಳಿದ್ದವಂತೆ. ಪದೇ ಪದೇ ರೇಪ್ ಆಗುವ ಸೀನ್ಗಳು ಆ ಸಿನಿಮಾದಲ್ಲಿವೆ ಎಂದರು. ಆದರೂ ಅದರಿಂದ ನನಗೆ ಹೊರಗೆಬರೋಕೆ ಆಗ್ತಾ ಇರಲಿಲ್ಲ. ಒಬ್ಬಳೇ ಕುಳಿತು ಸಾಕಷ್ಟು ಯೋಚಿಸ್ತಾ ಇದ್ದೆ ಎಂದಿದ್ದಾರೆ. ಅಂದಹಾಗೇ ಸಿನಿಮಾ ಶೂಟಿಮಗ್ ಮುಗಿದ ನಂತರ ರವೀನಾ ಹೆಲ್ತ್ ಕೆಟ್ಟಿತ್ತಂತೆ. ಅದರಿಂದ ಾಕೆ ಹೊರಬರಲು ಸಾಕಷ್ಟು ದಿನಗಳೇ ಬೇಕಾಯ್ತಂತೆ. ದೈಹಿಕವಾಗಿಯೂ, ಮಾನಸಿಕವಾಗಿಯೂ ಕುಗ್ಗಿ ಹೋಗಿದ್ದರಂತೆ.
Comments