ಟಿವಿಯಲ್ಲಿ ಗರತಿ ಗೌರಮ್ಮ, ವಿಡಿಯೋದಲ್ಲಿ ಹಾಟ್ ಬ್ಯೂಟಿ : ಈ ನಟಿ ಯಾರ್’ಗೊತ್ತಾ ?!!!
ಧಾರಾವಾಹಿಯಲ್ಲಿ ಸಾಂಪ್ರದಾಯಿಕ ಸೊಸೆಯಾಗಿ ಕಾಣಿಸಿಕೊಂಡಿರುವ ನಟಿಯೊಬ್ಬರ ಹಾಟ್ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಂದಹಾಗೇ ನಟಿ ಸಾರಾ ಖಾನ್ ಅವರ ಅರೆಬೆತ್ತಲೆ ವಿಡಿಯೋ ಇದೀಗ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. ವಿಡಿಯೋದಲ್ಲಿ ಸಾರಾ ಖಾನ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ದೇಹದ ಒಂದು ಭಾಗಕ್ಕೆ ಸಾರಾ ಬಟ್ಟೆ ಧರಿಸದೇ, ಮಾಡಿರುವ ವಿಡಿಯೋ ಅಭಿಮಾನಿಗಳ ಕಣ್ಣು ತಂಪು ಮಾಡಿದೆ.
ಅಂದಹಾಗೇ ಈ ವಿಡಿಯೋ ಸುಮಾರು ಮೂರು ನಿಮಿಷದ್ದಾಗಿದೆ. ಅಂದಹಾಗೇ ಸಾರಾ ಖಾನ್ ಅವರ ಈ ವಿಡಿಯೋ ಎಲ್ಲಾ ದಾಖಲೆಗಳನ್ನು ಬ್ರೇಕ್ ಮಾಡಿದೆ ಎನ್ನಲಾಗ್ತಿದೆ. ಹಿಂದಿನ ವರ್ಷವೇ ಈ ವಿಡಿಯೋ ರಿಲೀಸ್ ಆಗಿತ್ತು. ಇದು ಹಾಡೊಂದರ ವಿಡಿಯೋ ತುಣುಕು. ಹಾಡಿನ ನಿರ್ದೇಶನವನ್ನು ಸಾರಾ ಅವರೇ ಮಾಡಿದ್ದಾರೆ. ತಾನೇ ಹಾಡಿಗೆ ಹಾಡು ಹಾಡಿದ್ದಾಳೆ. ಈವರೆಗೆ ಈ ಹಾಡನ್ನು 1 ಕೋಟಿಗೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ಅಂದಹಾಗೇ ಸಖತ್ ಹಾಟ್ ಆಗಿಯೇ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಸಾರಾ ಖಾನ್ ಹಾಡಿನ ದೃಶ್ಯದಲ್ಲಿ ಹತ್ತಿಯ ಮೇಲೆ ಮಲಗಿರುವ ಸೀನ್ ಇದೆ. ಬಟ್ಟೆ ಧರಿಸದೇ ಹತ್ತಿಯ ಮೇಲೆ ಮಲಗಿರುವ ದೃಶ್ಯ ಮೂಲಕ ಸಾರಾ ಅಭಿಮಾನಿಗಳ ಮನಕ್ಕೆ ಹೂವಿನ ಬಾಣ ಬಿಟ್ಟಿದ್ದಾರೆ. ಈಕೆಯಈ ವಿಡಿಯೋ ವನ್ನು ಇಷ್ಟಪಟ್ಟಿರುವ ಹಾಡನ್ನು ನೋಡಿ ಕಣ್ತುಂಬಿಕೊಳ್ತಿದ್ದಾರೆ ಅಭಿಮಾನಿಗಳು. ಟಿವಿ ಮೇಲೆ ಸೀರೆಯುಟ್ಟು ಮಿಂಚುತ್ತಿದ್ದ ಸಾರಾ, ಈಗ ಬೋಲ್ಡ್ ಆಗಿದ್ದು, ಇನ್ಸ್ಟ್ರಾಗ್ರಾಮ್ ನಲ್ಲಿ ಸಾಕಷ್ಟು ಸೆಕ್ಸಿ ಫೋಟೋಗಳನ್ನು ಹಾಕ್ತಿರುತ್ತಾಳೆ. ಈಕೆ ಹಿಂದಿಯ ಅನೇಕ ಸೀರಿಯಲ್'ಗಳಲ್ಲಿ ನಟಿಸಿದ್ದಾರೆ.
Comments