ಪತ್ನಿಯ ಟಾಪ್’ಲೆಸ್ 'ಫೋಟೋ' ಪೋಸ್ಟ್ ಮಾಡಿದ ನಟ..!! ಆ ನಟ ಯಾರ್ ಗೊತ್ತಾ..?

ಇತ್ತಿಚಿಗೆ ಸ್ಟಾರ್ ನಟ ನಟಿಯರು ಸುಮ್ ಸುಮ್ನೆ ಸುದ್ದಿಯಾಗ್ತಿದ್ದಾರೆ..ಇದೀಗ ಮತ್ತೊಮ್ಮೆ ಬಾಲಿವುಡ್ ನಟನೊಬ್ಬ ಸುದ್ದಿಯಾಗಿದ್ದಾನೆ… ಪ್ರತೀಕ್ ಬಬ್ಬರ್ ಮತ್ತು ಸಾನ್ಯಾ ಸಾಗರ್ ಅನೇಕ ದಿನಗಳಿಂದ ಚರ್ಚೆಯಲ್ಲಿದ್ದಾರೆ. ಈ ಜೋಡಿಯ ಮದುವೆ ವಿಚಾರ ಸುದ್ದಿಯ ವಿಷ್ಯವಾಗಿತ್ತು. ಮದುವೆ ನಂತರ ವ್ಯಾಲೆಂಟೈನ್ಸ್ ಡೇ ಸಂದರ್ಭದಲ್ಲಿ ಪ್ರತೀಕ್, ಪತ್ನಿ ಜೊತೆಗಿರುವ ಫೋಟೋ ಒಂದನ್ನು ಸೋಷಿಯಲ್ ಮಿಡೀಯಾದಲ್ಲಿ ಷೇರ್ ಮಾಡಿದ್ದಾರೆ..
ಪ್ರತೀಕ್ ಹಾಗೂ ಪತ್ನಿ ಸಾನ್ಯಾ ಇಬ್ಬರು ಟಾಪ್ಲೆಸ್ ಆಗಿದ್ದಾರೆ. ಫೋಟೋದಲ್ಲಿ ಸಾನ್ಯಾ ಫೋಟೋ ಕ್ಲಿಕ್ಕಿಸುತ್ತಿದ್ದಾರೆ. ಟೋಪಿ ಹಾಕಿರುವ ಪ್ರತೀಕ್, ಕೈಗಳಿಂದ ಪತ್ನಿಯ ಎದೆಯನ್ನು ಮುಚ್ಚಿದ್ದಾರೆ. ಪ್ರತೀಕ್ ಈ ಖಾಸಗಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೋಟೋ ಜೊತೆ ಪ್ರತೀಕ್ 'more like it!.. happy valentines!' ಎಂದು ಶೀರ್ಷಿಕೆ ಹಾಕಿದ್ದಾನೆ. ಪ್ರತೀಕ್ ಈ ಫೋಟೋ ಟ್ರೋಲರ್ ಬಾಯಿಗೆ ಆಹಾರವಾಗಿದೆ. ಸ್ವಲ್ಪವಾದ್ರೂ ನಾಚಿಕೆಯಿರಲಿ ಎಂದು ಬಳಕೆದಾರರು ಕಮೆಂಟ್ ಹಾಕಿದ್ದಾರೆ. ಸುಮ್ ಸುಮ್ನೆ ಸುದ್ದಿಯಾಗೋದು ಅಂದರೆ ಇದೇ ಅನ್ನಿಸುತ್ತದೆ.. ಈ ಪೋಟೋದಿಂದಾಗಿ ಪ್ರತೀಕ್ ಮತ್ತು ಸಾನ್ಯಾ ಮತ್ತೆ ಸುದ್ದಿಯಾಗಿದ್ದಾರೆ ಅಷ್ಟೆ..
Comments