ಕೊರೆಯುವ ಮೈ ಚಳಿಯಲ್ಲಿ ಬಿಕಿನಿ ತೊಟ್ಟು ಫೋಟೋಶೂಟ್ ಮಾಡಿಸಿದ ನಟಿ…!!!
ಅಂದಹಾಗೇ ಖ್ಯಾತ ನಟರೊಬ್ಬರ ಮಗಳ ಖಾಸಗೀ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿದ್ದವು. ನಟ ಕಮಲ್ ಹಾಸನ್ ಅವರ ಎರಡನೇ ಪುತ್ರಿ ಅಕ್ಷರಾ ಹಾಸನ್ ಅವರ ವೈಯಕ್ತಿಕ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು. ಈ ಬಗ್ಗೆ ಸಾಕಷ್ಟು ಅಭಿಮಾನಿಗಳು ಟ್ರೋಲ್ ಕೂಡ ಮಾಡಿದ್ದರು. ಆ ನಂತರ ಅಕ್ಷರಾ ಹಾಸನ್ ಸೈಬರ್ ಕ್ರೈಂ ಗೆ ದೂರು ಕೂಡ ಕೊಟ್ಟರು. ಅದೇಗೆ ನನ್ನ ಫೋಟೋಗಳು ನನ್ನ ಅಕೌಂಟ್'ನಿಂದ ಪೋಸ್ಟ್ ಆದವು ಎಂಬುದು ತಿಳಿದಿಲ್ಲ ಎಂದರು.
ಇತ್ತೀಚೆಗೆ ಕೆಲ ನಟಿಯರ ಬಿಕಿನಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಒಂದು ಕಡೆ ಮೊಬೈಲ್ ಹ್ಯಾಕ್ ಮಾಡಿ ಕಿಡಿಗೇಡಿಗಳು ನಮ್ಮ ಪರ್ಸನಲ್ ಫೋಟೋಗಳನ್ನು ವೈರಲ್ ಮಾಡಿದ್ರು. ಮತ್ತೊಂದು ಕಡೆ ಕೆಲ ನಟಿಯರ ಖಾಸಗೀ ಫೋಟೋಗಳು ಅಚಾನಕ್ ಆಗಿಯೇ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಇತ್ತೀಚೆಗೆ ನಟಿಯೊಬ್ಬರು ತಾವೇ ಬಿಕಿನಿ ಫೋಟೋಶೂಟ್ ಮಾಡಿಸಿದ್ದಾರೆ. ಕಾಶ್ಮೀರದ ಗುಲ್ಮಾರ್ಗ್ ನಲ್ಲಿ ಕೊರೆಯುವ ಚಳಿಯಲ್ಲೂ ನಟಿ ಬಿಕಿನಿ ತೊಟ್ಟು ಫೋಟೋ ಶೂಟ್ ಮಾಡಿದ್ದು ಈ ಫೋಟೋಗಳು ಇದೀಗ ವೈರಲ್ ಆಗಿವೆ. ಹಿಂದಿಯ ಉತ್ರಾನ್ ಧಾರಾವಾಹಿಯಲ್ಲಿ ನಟಿಸಿರುವ ನಟಿ ಶ್ರೀಜಿತ್ ಡೇ 10 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ದಟ್ಟ ಮಂಜಿನ ವಾತಾವರಣದಲ್ಲಿ ಚಿನ್ನದ ಬಣ್ಣದ ಬಿಕಿನಿ ತೊಟ್ಟು ಫೋಟೋ ಶೂಟ್ ಮಾಡಿದ್ದಾರೆ. ಇದೀಗ ಆ ಫೋಟೋ ವೈರಲ್ ಆಗಿದೆ.ಇನ್ನು ಈ ಫೋಟೋಗಳನ್ನು ಶ್ರೀಜಿತ್ ಡೇ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಫೋಟೋವನ್ನು ಸುಮಾರು 23 ಸಾವಿರ ಜನ ಲೈಕ್ ಮಾಡಿದ್ದಾರೆ.
Comments