ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ಸಂಭಾವನೆ ಎಷ್ಟು ಅಂತಾ ಕೇಳಿದ್ರೆ ಶಾಕ್ ಆಗ್ತೀರಾ…!!!
ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಅವರು ಸದ್ಯ ಎಷ್ಟು ಸಂಭಾವನೆಯನ್ನು ಪಡೆಯುತ್ತಿದ್ದಾರೆ ಎಂದು ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ…? ಅಂದಹಾಗೇ ಬಿಗ್ ಬಾಸ್ ವಿನ್ನರ್ ಆಗಿ ಮನೆಯಿಂದ ಹೊರ ಬಂದ ಚಂದನ್ ಶೆಟ್ಟಿ ಸದ್ಯ ಕರ್ನಾಟಕದ ಫೇಮಸ್ ಗಾಯಕರಾಗಿದ್ದಾರೆ. ಈಗ ಅಂದಹಾಗೇ ಲಹರಿ ಮ್ಯೂಸಿಕ್ ಜೊತೆ ಒಪ್ಪಂದ ಮಾಡಿಕೊಂಡಿರುವ ಚಂದನ್ ಶೆಟ್ಟಿ ಲೈಫ್ಊ ಸ್ಹಿಐಲ್ಸ ಬದಲಾಗಿದ್ಲಾಯಂತೆ. ಅವರು ಈಗ ಯಾರು ಊಹಿಸಲಾಗದಷ್ಟು ಸಂಭಾವನೆ ಪಡೆಯುತ್ತಿದ್ದಾರೆ ಎಂದರೆ ನಂಬುತ್ತೀರಾ...? ಹೌದು ನಂಬಲೇ ಬೇಕು ಒಂದು ಕಾಲದಲ್ಲಿ ನೂರು ಇದ್ದರೆ ಸಾಕು ಎನ್ನುತ್ತಿದ್ದ ಚಂದನ್ ಈಗ ಜೇಬಿಗೆ ಹಿಡಿಸಲಾರದಷ್ಟು ಸಂಭಾವನೆ ಪಡೆಯುತ್ತಿದ್ದಾರೆ.
ಸದ್ಯ ಹಾಡುತ್ತಿದೆ ಕನ್ನಡ ಕೋಗಿಲೆ ಸಿಂಗಿಂಗ್ ರಿಯಾಲಿಟಿ ಶೋ ವೊಂದರಲ್ಲಿ ತೀರ್ಪುಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಚಂದನ್ ಶೆಟ್ಟಿ ಅವರಿಗೆ ಒಳ್ಳೆಯ ಪ್ರಾಜೆಕ್ಟ್ ಸಿಕ್ಕಿದೆ. ಚಂದನ್ ಅವರು ಲಹರಿ ಮ್ಯೂಸಿಕ್ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಅವರಿಗಾಗಿ 5 ಹಾಡನ್ನು ಹಾಡಲಿದ್ದಾರೆ.ಸದ್ಯ ಚಂದನ್ 5 ವಿಭಿನ್ನ ಹಾಡುಗಳನ್ನು ಮಾಡುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಸುಮಾರು 6 ತಿಂಗಳಲ್ಲಿ ಈ ಕೆಲಸ ಮುಗಿಸಿ ಪ್ರೇಕ್ಷಕರ ಮುಂದೆ ಹಾಡುಗಳನ್ನು ತರುವುದಕ್ಕೆ ಅವರು ಪ್ಲಾನ್ ಮಾಡಿದ್ದಾರೆ. ಒಂದು ಆಲ್ಬಂ ಹಾಡಿಗೆ ಅತಿ ದೊಡ್ಡ ಸಂಭಾವನೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಅಂದಹಾಗೇ ಚಂದನ್ ಗೆ ಹಾಡುವ ಆಸೆಯಿದ್ದರು ಹಿಂದೆ ಯಾವುದೇ ಅವಕಾಶ ಇರುವುದಿಲ್ಲ. “ನೂರು ರೂ. ಸಿಕ್ಕರೆ ಸಾಕು ಒಂದು ದಿನ ಹೊಟ್ಟೆ ತುಂಬಿ ಹೋಗುತ್ತೆ ಎಂಬ ದಿನ ಇತ್ತು. ಆದರೆ ಈಗ ಅದೇ ಮನುಷ್ಯನಿಗೆ 1 ಕೋಟಿ ರೂ. ಸಿಕ್ಕಿದೆ ಎಂದರೆ ನಿಜಕ್ಕೂ ಅಚ್ಚರಿಯಾಗುತ್ತದೆ.
ಅತೀ ಚಿಕ್ಕವಯಸ್ಸಿನಲ್ಲೇ ಸಂಗೀತ ಲೋಕದಲ್ಲಿ ಈ ಪರಿ ಸಾಧನೆ ಮಾಡಿದ್ದಾರೆ ಎಂದರೆ ಎಂಥವರು ಮೂಗಿನ ಮೇಲೆ ಬೆರಳು ಹಿಡುವ ಆಗಿದೆ. ಜೀವನದಲ್ಲಿ ಏನೋ ಒಂದು ಸಾರ್ಥಕತೆ ಸಿಕ್ಕಿದ ರೀತಿ ಅನಿಸುತ್ತಿದೆ. ನನ್ನ ಮಗ ಏನೋ ಸಾಧಿಸುತ್ತಾನೆ ಎಂದು ನನ್ನ ತಂದೆ-ತಾಯಿ ನಂಬಿದ್ದರು. ಇದೀಗ ತಮ್ಮ ಮಗ ಈ ಮಟ್ಟಕ್ಕೆ ಸಾಧನೆ ಮಾಡಿದ್ದಾನೆಂದು ನನ್ನ ತಂದೆ-ತಾಯಿಗೆ ಖುಷಿ ಇದೆ” ಎಂದು ಕಾರ್ಯಕ್ರಮವೊಂದರಲ್ಲಿ ಚಂದನ್ ಹೇಳಿದ್ದಾರೆ.ಅಂದಹಾಗೇ ನನ್ನ ಲೈಫ್ ಸ್ಟೈಲ್ ಬದಲಾಗುತ್ತಿದೆ. ನನ್ನ ಕನಸಲ್ಲೂ ಇದನ್ನೆಲ್ಲಾ ಊಹಿಸಿರಲಿಲ್ಲ. ಅದೆಲ್ಲಾ ಈಗ ಸಾಧ್ಯವಾಗುತ್ತಿದೆ ಎಂದರು. ಲಹರಿ ಕಂಪನಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
Comments