ಯಶ್ ಎರಡನೇ ಮದುವೆಗೆ ಒಪ್ಪಿಗೆ ಸೂಚಿಸಿದ ರಾಧಿಕಾ ಪಂಡಿತ್...!!!

ಸ್ಯಾಂಡಲ್’ವುಡ್’ನ ರಾಕಿಂಗ್ ಸ್ಟಾರ್ ಯಶ್ ಸದ್ಯ ಚಂದನವನದ ಬಾಕ್ಸ್ ಆಫೀಸ್ ಸುಲ್ತಾನ. ಇತ್ತೀಚಿಗೆ ಬಿಡುಗಡೆಯಾದ ಕೆಜಿಎಫ್ ದೇಶಾದ್ಯಂತ ಭಾರೀ ಹವಾ ಸೃಷ್ಟಿಸಿತ್ತು. ಬೇರೆ ರಾಷ್ಟ್ರಗಳಲ್ಲೂ ರಾಕಿ ಭಾಯ್ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಅಂದಹಾಗೇ ರಾಕಿಂಗ್ ಸ್ಟಾರ್ ಯಶ್ ಗೆ ಹುಡುಗಿಯರೇ ಹೆಚ್ಚು ಫ್ಯಾನ್ಸ್ ಆಗಿದ್ದಾರೆ. ಅಂದಹಾಗೇ ಸ್ಯಾಂಡಲ್’ವುಡ್ ಹೀರೋಯಿನ್ ಗಳಷ್ಟೇ ಅಲ್ಲದೇ ಬೇರೆ ಭಾಷೆಗಳಲ್ಲೂ ಸ್ಟಾರ್ ಹೀರೋಯಿನ್’ಗಳು ರಾಕಿಂಗ್ ಸ್ಟಾರ್ ಜೊತೆ ಆ್ಯಕ್ಟ್ ಮಾಡಲು, ಅವರ ಜೊತೆ ಡೇಟಿಂಗ್ ಮಾಡಲು ಇಷ್ಟ ಪಡುತ್ತಾರೆ.ಯಶ್ ಸ್ಟೈಲ್ ನೋಡಿ ಸುಂದರ ಹುಡುಗಿಯರು ಫಿದಾ ಆಗಿಬಿಟ್ಟಿದ್ದಾರೆ. ಇದು ಕೇವಲ ಫ್ಯಾನ್ಸ್ ಮಾತಲ್ಲ, ಬದಲು ಯಶ್ ಪ್ರೀತಿಯ ಮಡದಿ ರಾಧಿಕಾ ಪಂಡಿತ್ ಅವರ ಮಾತು ಕೂಡ ಹೌದು.
ಕೆಲವು ಬೇರೆ ಭಾಷೆಯ ಹುಡುಗಿಯರಂತೂ ನಾಚಿಕೆ ಬಿಟ್ಟು, ಯಶ್ ರನ್ನು ಮದುವೆಯಾಗಬೇಕು, ಕಿಸ್ ಮಾಡಬೇಕು ಎಂದೆಲ್ಲಾ ಮೀಡಿಯಾ ಮುಂದೆ ಹೇಳಿಬಿಟ್ಟಿದ್ದಾರೆ. ಈ ಹಿಂದೆ ನೇರವಾಗಿ ರಾಧಿಕಾ ಪಂಡಿತ್ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಒಂದು ಹುಡುಗಿ “ನಾನು ಯಶ್ ಅವರನ್ನು ಮತ್ತೆ ಮದುವೆಯಾಗಲಾ ಪ್ಲೀಸ್” ಎಂದು ಕೇಳಿದ್ದಳು, ಆಗ ರಾಧಿಕಾ ಪಂಡಿತ್ ಕೊಟ್ಟ ಉತ್ತರ ಶಾಕಿಂಗ್…ಏನ್ ಹೇಳಿದ್ರು ಗೊತ್ತಾ ಸ್ಯಾಂಡಲ್’ವುಡ್ ಸಿಂಡ್ರೆಲಾ.ಯಶ್ ಓಕೆ ಅಂದ್ರೆ ಮದುವೆಯಾಗಿ ನನ್ನದೇನು ಅಭ್ಯಂತರ ಇಲ್ಲ” ಎಂದು ಉತ್ತರ ಕೊಟ್ಟಿದ್ದರು ರಾಧಿಕಾ ಪಂಡಿತ್, ಹೀಗೆ ಅದೆಷ್ಟೋ ಹುಡುಗಿಯರು ರಾಧಿಕಾ ಪಂಡಿತ್ ಗೆ ಕೇಳಿದ್ದಾರೋ ಗೊತ್ತಿಲ್ಲ, ಯಶ್ ಸ್ಟೈಲ್ ಗೆ ತುಂಬಾ ಜನ ಫಿದಾ ಆಗಿ ಬಿಟ್ಟಿದ್ದಾರೆ. ಎನ್ನುತ್ತಾರೆ ರಾಧಿಕಾ ಪಂಡಿತ್. ಅಂದಹಾಗೇ ಯಶ್ ತುಂಬಾ ವರ್ಷಗಳಿಂದ ರಾಧಿಕಾರನ್ನು ಪ್ರೀತಿಸಿ, ಮನೆಯವರ ಒಪ್ಪಿಗೆಯ ಮೇರೆಗೆ ಮದುವೆಯಾಗಿದ್ದಾರೆ. ಯಶ್ ಏನು ಅಂತಾ ನನಗೆ ಗೊತ್ತು ಎಂದು ಫನ್ ಆಗಿ ಉತ್ತರಿಸುತ್ತಾರೆ.
Comments