ನನ್ನ ವಿಡಿಯೋ ನೋಡಿ ಒಂದು ರಾತ್ರಿಗೆ 1 ಕೋಟಿ ಆಫರ್ ಮಾಡ್ತಿದ್ದಾರೆ ಎಂದ ಸ್ಟಾರ್ ನಟಿ..!!
ಕೆಲವೊಮ್ಮೆ ನಟಿಯರ ಹಾಟ್ ಪೋಟೋಸ್’ಗೆ ಪಡ್ಡೆ ಹುಡುಗರ ನಿದ್ದೆ ಕೆಡುವುದಮತೂ ಸುಳ್ಳಲ್ಲ… ಈ ನಟಿ ಮಾಡಿರೋದನ್ನ ಪಬ್ಲಿಸಿಟಿ ಎನ್ನಬೇಕೋ ಅಥವಾ ಜನರ ಹುಚ್ಚುತನ ಎನ್ನಬೇಕೋ ಗೊತ್ತಾಗ್ತಿಲ್ಲ. ತೆಲುಗು ನಟಿ ಸಾಕ್ಷಿ ಚೌಧರಿ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಬೋಲ್ಡ್ ಫೋಟೋಗಳು ಮತ್ತು ವಿಡಿಯೋಗಳನ್ನ ಪೋಸ್ಟ್ ಮಾಡಿ ಜನಸಾಮಾನ್ಯರಿಗೆ ನಿದ್ದೆ ಕೆಡಿಸಿದ್ದು ಎಲ್ಲರಿಗೂ ಕೂಡ ಗೊತ್ತು… ಸಾಕ್ಷಿ ಚೌಧರಿಯ ವಿಡಿಯೋಗಳನ್ನ ನೋಡಿ ಆಕೆಯ ಮೇಲೆ ಹುಚ್ಚುರಾದ ಕೆಲವು ಪಡ್ಡೆ ಹುಡುಗರು ಸಾಕ್ಷಿಗೆ ಒಂದು ರಾತ್ರಿಗೆ ಕೋಟಿ ಕೋಟಿ ರೂಪಾಯಿ ಹಣವನ್ನ ಆಫರ್ ಮಾಡ್ತಿದ್ದಾರಂತೆ.
ಈ ವಿಷ್ಯವನ್ನ ಸ್ವತಃ ಸಾಕ್ಷಿ ಚೌಧರಿ ಅವರೇ ತಮ್ಮ ಟ್ವಿಟ್ಟರ್ ನಲ್ಲಿ ಎಲ್ಲರ ಜೊತೆ ಷೇರ್ ಮಾಡಿಕೊಂಡಿದ್ದಾರೆ..''ನನ್ನ ವಿಡಿಯೋ ಮತ್ತು ಫೋಟೋಗಳನ್ನ ನೋಡಿದ ಕೆಲವರು ಸಿಕ್ಕಾಪಟ್ಟೆ ಹುಚ್ಚರಾಗಿದ್ದಾರೆ. ಒಂದು ರಾತ್ರಿಗೆ ಒಂದು ಕೋಟಿ ನೀಡುತ್ತೇವೆ ಎಂದು ಇನ್ ಬಾಕ್ಸ್ ಮಲ್ಲಿ ಮೆಸೆಜ್ ಮಾಡ್ತಿದ್ದಾರೆ'' ಎಂದು ಸಾಕ್ಷಿ ಟ್ವೀಟ್ ಮಾಡಿದ್ದಾರೆ. ''ನನಗೆ ಆ ರೀತಿ ಆಫರ್ ಮಾಡ್ತಿರೋ ವ್ಯಕ್ತಿಗಳು ಮೂರ್ಖರು. ಯಾಕಂದ್ರೆ, ನಾನು ಮಾರಾಟಕ್ಕಿಲ್ಲ ಎಂಬ ವಿಷ್ಯವನ್ನ ನೆನಪಿಡಬೇಕು'' ಎಂದು ಆ ಪಡ್ಡೆ ಹುಡುಗರಿಗೆ ತಿರುಗೇಟು ನೀಡಿದ್ದಾರೆ.
'ನನ್ನ ಫೋಟೋ ಮತ್ತು ವಿಡಿಯೋಗಳನ್ನ ನೋಡಿ ಎಂಜಾಯ್ ಮಾಡಬೇಕು ಅಷ್ಟೇ. ಅದನ್ನ ಬಿಟ್ಟು ಈ ರೀತಿ ಯೋಚನೆ ಮಾಡುವುದು ಸರಿಯಲ್ಲ. ಸದ್ಯದಲ್ಲೇ ನಾನು ಅಭಿನಯದ ಮ್ಯಾಗ್ನೆಟ್ ಸಿನಿಮಾ ರಿಲೀಸ್ ಆಗುತ್ತಿದೆ. ಮೊದಲ ದಿನ ಮೊದಲ ಶೋ ನೋಡಿ'' ಎಂದು ಕೇಳಿಕೊಂಡಿದ್ದಾರೆ. ಒಟ್ಟಾರೆ ಸಾಕ್ಷಿಯ ಹಾಟ್ ಪೋಟೋಸ್ ಅಂಡ್ ವಿಡಿಯೋಸ್ ನೋಡುವವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
Comments