ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ...!! ಹೀರೋಯಿನ್ ಖಾಸಗಿ ಪೋಟೋ ವೈರಲ್



ಅಯ್ಯೊಯ್ಯೋ…!…ಖ್ಯಾತ ನಟಿಯೊಬ್ಬರ ಖಾಸಗಿ ಫೋಟೋ ವೈರಲ್ ಆಗಿದೆ. ಈ ಹಿಂದೆಯಷ್ಟೇ ನಟ ಕಮಲ್ ಹಾಸನ್ ಅವರ ಪುತ್ರಿ ಅಕ್ಷರಾ ಹಾಸನ್ ರ ಕೆಲ ಖಾಸಗಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡಿದವು. ಇದರ ಬಗ್ಗೆ ಪ್ರತಿಕ್ರಿಯಿಸಿದ ಆಕೆ, ನಾನು ಅಪ್ಲೋಡ್ ಮಾಡಿಲ್ಲ, ನನ್ನ ಅಕೌಂಟ್ ನಿಂದ ಹೇಗೆ ಶೇರ್ ಆಯ್ತು ಎಂದು ಗೊತ್ತಿಲ್ಲವೆಂಬ ಹೇಳಿಕೆಯನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು.
ಈ ಬಗ್ಗೆ ಸೈಬರ್ ಕ್ರೈಂ ಗೆ ದೂರು ಕೂಡ ನೀಡಿದ್ದರು. ಇದೀಗ ಮತ್ತೊಬ್ಬ ನಟಿಯ ಬಿಕಿನಿಯಲ್ಲಿನ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಗುಲ್ಲೆಬ್ಬಿಸಿದೆ. ಕನ್ನಡದ ಸಿನಿಮಾ ಬಿಂದಾಸ್’ ನ ನಾಯಕಿ ನಟಿ ಹನ್ಸಿಕಾಳ ಖಾಸಗಿ ಫೋಟೋವೊಂದು ವೈರಲ್ ಆಗಿದೆ. ಹನ್ಸಿಕಾ ಮೊಟ್ವಾನಿ ಕೆಲ ದಿನಗಳ ಹಿಂದೆ ರಜೆಗಾಗಿ ನ್ಯೂಯಾರ್ಕ್ ಗೆ ತೆರಳಿದ್ದಳು. ಈ ವೇಳೆ ಬಿಕಿನಿಯಲ್ಲಿ ಫೋಟೋ ತೆಗೆಸಿಕೊಂಡಿದ್ದಾಳೆ. ಈ ಫೋಟೋಗಳು ಅಚಾನಕ್ ಹನ್ಸಿಕಾ ಇನ್ಸ್ಟ್ರಾಗ್ರಾಮ್ ನಲ್ಲಿ ಅಪ್ಲೋಡ್ ಆಗಿದೆ. ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೇಗೆ ಈ ಫೋಟೋಗಳು ಅವಳ ಖಾತೆಯಿಂದ ಪೋಸ್ಟ್ ಆಗಿದೆ ಎಂಬ ಮಾಹಿತಿ ಸಿಕ್ಕಿಲ್ಲ. . ಈ ಬಗ್ಗೆ ಹನ್ಸಿಕಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಯಾವುದೇ ದೂರನ್ನೂ ಹನ್ಸಿಕಾ ನೀಡಿಲ್ಲ. ಈ ಫೋಟೋ ಹನ್ಸಿಕಾಗೆ ತೊಂದರೆ ಉಂಟುಮಾಡುವ ಸಾಧ್ಯತೆಯಿದೆ. ನಟಿ ಖಾಸಗಿ ಫೋಟೋ ವೈರಲ್ ಆಗಿರುವುದು ಇದೇ ಮೊದಲಲ್ಲ. ಸಾಕಷ್ಟು ಸಿನಿಮಾ ನಾಯಕಿಯರು ಬಾತ್ ಟಬ್ ನಲ್ಲಿ ಸ್ನಾನ ಮಾಡುವ, ಪ್ರಿಯಕರನೊಟ್ಟಿಗಿರುವ ಖಾಸಗಿ ಫೋಟೋಗಳು ಸಾರ್ವಜನಿಕವಾಗಿ ಕಾಣಿಸಿಕೊಂಡಿವೆ.
Comments