''ನನ್ನೊಂದಿಗೆ ಒಂದು ರಾತ್ರಿ ಕಳೆದರೆ ಎರಡು ಲಕ್ಷ ಕೊಡ್ತೀನಿ ಎಂದ ಕಾಮುಕ'' : ಸ್ಟಾರ್ ನಟಿ...!!!



ಮೀಟೂ ಬಿಸಿ ಆರಂಭವಾಗಿದ್ದೇ ತಡ ಎಲ್ಲಾ ಸಿನಿ ಇಂಡಸ್ಟ್ರಿಯಲ್ಲಿ ನಟಿಯರು ತಮಗಾದ ಲೈಂಗಿಕ ದೌರ್ಜ್ಯನ್ಯವನ್ನು ಮೀಟೂ ಅಡಿ ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ. ಅಭಿಯಾನ ಒಂದಷ್ಟು ದಿನ ಹೆಸರು ಪಡೆದುಕೊಂಡಿತ್ತಾದರೂ ಆ ನಂತರದ ದಿನಗಳಲ್ಲಿ ಮೀಟೂ ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂದವರೇ ಹೆಚ್ಚು. ಆದರೆ ಇನ್ನು ಸಿನಿಮಾ ನಾಯಕಿಯರನ್ನು ಹಣದ ಅಮೀಷವೊಡ್ಡಿ, ಅವಕಾಶ ನೆಪವಾಗಿಟ್ಟು ಹಾಸಿಗೆ ಕರೆಯುವವರ ಸಂಖ್ಯೆ ಕಡಿಮೆ ಆಗಿಲ್ಲ. ಈಗ ನಟಿಯರು ತುಂಬಾ ಜಾಗರೂಕರಾಗಿದ್ದಾರೆ. ಸೋಶಿಯಲ್ ಮಿಡಿಯಾದಲ್ಲಿ ಇರುವ ನಾವುಗಳು ತಮಗಾದ ದೌರ್ಜನ್ಯವನ್ನು ಚಿಟಿಕೆ ಹೊಡೆಯೋದ್ರಲ್ಲಿ ಜನರಿಗೆ ತಲುಪಿಸಬಹುದು.
ಇಂತಹದ್ದೇ ಕೆಲಸವನ್ನು ನಟಿಯೊಬ್ಬರು ಮಾಡಿದ್ದಾರೆ. ಸೋಶಿಯಲ್ ಮಿಡಿಯಾದದಿಂದ ಸ್ಟಾರ್ ನಟಿಒಯರಿಗೆ ಹೆಚ್ಚು ಪ್ರಚಾರ ಸಿಗುತ್ತೋ ಅಷ್ಟೇ ಪ್ರಮಾಣದಲ್ಲಿ ಅವರನ್ನು ಮುಜುಗರಕ್ಕೆ ತಳ್ಳಿ ಬಿಡುತ್ತವೆ ಸಾಮಾಜಿಕ ಜಾಲತಾಣಗಳು. ಫೇಸ್ ಬುಕ್ ಮೂಲಕ ಅಶ್ಲೀಲ ಅಶ್ಲೀಲ ಸಂದೇಶಗಳನ್ನು ಕಳುಹಿಸುವ ಕಾಮುಕರ ವಿರುದ್ಧ ಕೆಲವು ನಟಿಯರು ಸಿಡಿದೆದ್ದಿದ್ದರು. ಇದೀಗ ಅದೇ ಸಾಲಿಗೆ ನಟಿ ಗಾಯತ್ರಿ ಸೇರಿದ್ದಾರೆ. ಫೇಸ್ಬುಕ್ ಅಶ್ಲೀಲ ಸಂದೇಶ, ಫೋಟೋ, ವಿಡಿಯೋ ಕಳುಹಿಸುವ ವಿಕೃತ ಕಾಮಿಗಳ ವಿರುದ್ಧ ನಟಿ ಸಿಡಿದೆದ್ದಿದ್ದಾರೆ.”ನನ್ನ ಜೊತೆ ಒಂದು ರಾತ್ರಿ ಬರ್ತಿಯಾ.. ಎರಡು ಲಕ್ಷ ಕೊಡುವೆ. ಈ ವಿಷಯ ನಮ್ಮಿಬ್ಬರ ನಡುವೆಯೇ ಇರಲಿದೆ. ಕೇವಲ ಒಂದು ಗಂಟೆಗೆ ಎರಡು ಲಕ್ಷ ಕೊಡುವೆ” ಎಂದು ಕಾಮುಕನೊಬ್ಬ ಮಲಯಾಳಂ ನಟಿ ಗಾಯತ್ರಿ ಅರುಣ್ ಗೆ ಸಂದೇಶ ಕಳುಹಿಸಿದ್ದನಂತೆ. ಈ ಬಗ್ಗೆ ನಾನು ಅದಾಗಲೇ ಪೊಲೀಸ್ ಮೆಟ್ಟಿಲೇರಿ ಕಂಪ್ಲೇಟ್ ಕೊಡುವಲ್ಲಿ ಇದ್ದೆ. ನಾನ್ಯಾಕೆ ಭಯ ಪಡಲಿ…? ಅಸಭ್ಯ ಸಂದೇಶ ಕಳುಹಿಸುವವರಿಗೆ ಆ ಭಯ ಇಲ್ಲದ ಮೇಲೆ ನಾನ್ಯಾಕೆ ಹೆದರಿಕೊಳ್ಳಲಿ ಹೇಳಿ.ಆದರೆ ಆತನಿಗೆ ಇನ್ನೂ 17 ವರ್ಷ. ಆತನ ತಂದೆ ತಾಯಿ-ಅಕ್ಕ ನನ್ನಲ್ಲಿ ಮನವಿ ಮಾಡಿಕೊಂಡಿದ್ದರಿಂದ ನಾನು ಸುಮ್ಮನಾಗಿದ್ದೀನಿ ಎಂದು ನಟಿ ಗಾಯತ್ರಿ ಅರುಣ್ ಸಂದರ್ಶನವೊಂದರಲ್ಲಿ ಪ್ರಕರಣಕ್ಕೆ ಸಂಬಂಧಿಸದಂತೇ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲಾ ಆತ ಕಳುಹಿಸಿದ್ದ ಮೆಸೇಜ್ ಕೂಡ ಸೋಶಿಯಲ್ ಮಿಡಿಯಾದಲ್ಲಿ ಹಾಕಿಕೊಂಡಿದ್ದಾರೆ. ಅಂದಹಾಗೇ ನಟಿ ಗಾಯತ್ರಿ ಅರುಣ್ ಮಲಯಾಳಂನ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ.
Comments