105 ಮಿಲಿಯನ್ ವೀವ್ಸ್ ದಾಟಿದ 'ರೌಡಿ ಬೇಬಿ'..!
ಯೂ ಟ್ಯೂಬ್ ಎಷ್ಟರ ಮಟ್ಟಿಗೆ ಸ್ಥಾನ ಗಿಟ್ಟಿಸಿಕೊಂಡಿದೆ ಎಂದರೆ ಯಾವುದೇ ನ್ಯೂ ಸಾಂಗ್ ಬಂದರೆ ಜನಕ್ಕೆ ಬೇರೆ ಆಯ್ಕೆಗಳೇ ಇಲ್ಲ… ಹಾಗಾಗಿ ಯೂಟ್ಯೂಬ್ ಈಸ್ ದಿ ಬೆಸ್ಟ್ ಆಪ್ಷನ್… ಅದೇ ರೀತಿ ಯೂಟ್ಯೂಬ್’ನಲ್ಲಿರುವ ಸಾಂಗ್ ಗಳೂ ಕೂಡ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೆಟ್ ಮಾಡಿವೆ.. ಅದರಲ್ಲಿ ಇತ್ತಿಚಿಗೆ ಬಂದ ಮಾರಿ 2 ಚಿತ್ರದ ರೌಡಿ ಬೇಬಿ ಸಾಂಗ್ ಅಂತೂ ಜನರಲ್ಲಿ ಕ್ರಿಯೆಟ್ ಮಾಡಿದೆ. ಯಾರ ಬಾಯಲ್ಲಿ ನೋಡಿದ್ರೂ ಕೂಡ ರೌಡಿ ಬೇಬಿ ಸಾಂಗ್ ಅಷ್ಟೆ… ಧನುಷ್ ಮ್ತತೆ ಸಾಯಿ ಪಲ್ಲವಿ ಕಾಂಬಿನೇಷನ್ ಸಖತ್ತಾಗಿಯೇ ಮೂಡಿ ಬಂದಿದೆ…
ಮಾರಿ ಚಿತ್ರದಲ್ಲಿ ಧನುಷ್ ಹಾಗು ಕಾಜಲ್ ಅಗರ್ವಾಲ್ ಸಿಕ್ಕಾಪಟ್ಟೆ ಸಿನಿ ರಸಿಕರಲ್ಲಿ ಮೋಡಿ ಮಾಡಿದರು. ಇದೆ ನಿರೀಕ್ಷೆಯಲ್ಲಿ ಮಾರಿ 2 ಚಿತ್ರ ಅದಕ್ಕಿಂತ ಡಬಲ್ ಹಿಟ್ ತಂದು ಕೊಟ್ಟಿದೆ. ಮಾರಿ 2 ಚಿತ್ರ ಫೇಮಸ್ ಆಗಲು ಪ್ರಭುದೇವ್ ಡ್ಯಾನ್ಸ್ ಕೊರಿಯೊಗ್ರಫಿಯಲ್ಲಿ ಮೂಡಿ ಬಂದ ಸಾಂಗ್ 'ರೌಡಿ ಬೇಬಿ' ಕಾರಣ. ಪ್ರೇಮಮ್ ಚಿತ್ರದಲ್ಲಿ ಮಲರ್ ಪಾತ್ರ ಮಾಡಿದ ಸಾಯಿ ಪಲ್ಲವಿ ಹಾಡೊಂದಕ್ಕೆ ಫಾಸ್ಟ್ ಸ್ಟೆಪ್ ಹಾಕಿ ಸಿನಿ ರಸಿಕರನ್ನು ರಂಜಿಸಿದರು.. . ಅದೆ ರೀತಿ ಮತ್ತೆ ಕಮಾಲ್ ಮಾಡಿರುವುದು ರೌಡಿ ಬೇಬಿ ಸಾಂಗ್ ನಲ್ಲಿ. ಸಾಯಿ ಪಲ್ಲವಿ ಎಲ್ಲಾ ಚಿತ್ರಗಳಲ್ಲೂ ಒಂದು ಹಾಡು ಆದ್ರೂ ಹಿಟ್ ಆಗುತ್ತೆ. ರಂಗಸ್ತಲಮ್ ಚಿತ್ರದಿಂದ ' ರಂಗಮ್ಮ ಮಂಗಮ್ಮ' , ಫಿದಾ ಚಿತ್ರದಿಂದ 'ವಚ್ಚಿಂದೇ' ಹಾಗೂ ಮಾರಿ-2 ಚಿತ್ರದಿಂದ 'ರೌಡಿ ಬೇಬಿ' ಹಿಟ್ ಹಾಡು ಎನಿಸಿಕೊಂಡಿವೆ.. ಸಾಯಿ ಪಲ್ಲವಿ ಮತ್ತು ಧನುಷ್ ಜೋಡಿ ಸಿನಿರಸಿಕರಿಗೆ ಸಖತ್ ಇಷ್ಟವಾಗಿದೆ... 105,909,683 ಕ್ಕಿಂತ ಹೆಚ್ಚಾಗಿದೆ..
Comments