ಬಿಗ್'ಬಾಸ್ ಮನೆಯಿಂದ ಈ ವಾರ ಹೊರ ಬಂದ ಸ್ಪರ್ಧಿ ಇವರೆ...?

ಬಿಗ್ಬಾಸ್ ಸೀಸನ್-6 ನಿಂದ ಈ ವಾರ ಔಟ್ ಆದ ಕಂಟೆಸ್ಟಂಟ್ ಯಾರು ಗೊತ್ತಾ... ನಾಮಿನೇಟ್ ಆಗಿದ್ದ ನಾಲ್ಕು ಜನರ ಪೈಕಿ ಈ ವಾರ ಮನೆಯಿಂದ ಒಬ್ಬರು ಹೊರ ಬಂದಿದ್ದಾರೆ. ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೆ ಇನ್ನು ಎರಡು ವಾರ ಮಾತ್ರ ಬಾಕಿ ಇದ್ದು ಸದ್ಯ ಬಿಗ್ ಬಾಸ್ ಮನೆಯ 7 ಮಂದಿಯಲ್ಲಿ ಇನ್ನು ಆರು ಜನ ಮಾತ್ರ ಉಳಿದಿದ್ದಾರೆ.
ಬಿಗ್ಬಾಸ್ ಮನೆಗೆ ನಾಲ್ಕನೇ ಕಂಟೆಸ್ಟೆಂಟ್ ಆಗಿ ಎಂಟ್ರಿ ಕೊಟ್ಟಿದ್ದ ರಾಕೇಶ್ ಈ ವಾರ ಬಿಗ್ ಬಾಸ್ ಹೌಸ್ ನಿಂದ ಔಟ್ ಆಗಿದ್ದಾರೆ. ಆಟಕ್ಕಿಂತ ಬೇರೆ ವಿಷಯಗಳಿಂದಲೇ ಹೆಚ್ಚು ಸುದ್ದಿಯಾಗಿದ್ರು. ಕಳೆದ ವಾರವಷ್ಟೇ ಇವರ ಆಪ್ತ ಸ್ನೇಹಿತೆ ಅಕ್ಷತಾ ಪಾಂಡವಪುರ ಹೊರ ಬಂದಿದ್ರು. ಈಗ ರಾಕೇಶ್ ಕೂಡಾ ಬಿಗ್ ಮನೆಯಿಂದ ಔಟ್ ಆಗಿದ್ದಾರೆ. ಬಿಗ್ ಬಾಸ್ ಮನೆಯಿಂದ ಈ ಕಳೆದ ವಾರ ಅಕ್ಷತಾ ಪಾಂಡವಪುರ ಎಲಿಮಿನೇಟ್ ಆಗಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ 8 ಮಂದಿ ಸ್ಪರ್ಧಿಗಳ ಪೈಕಿ ಈ ವಾರ ಮನೆಯಿಂದ ರಾಕಿ ಔಟ್ ಆಗಿದ್ದಾರೆ. ಅಕ್ಷತಾ ಜೊತೆ ಹೆಚ್ಚು ಸುದ್ದಿಯಾಗಿದ್ದ ರಾಕಿ ಸದ್ಯ ಮನೆಯಿಂದ ಹೊರ ನಡೆದಿದ್ದಾರೆ.
Comments