ಹೈ ಪ್ರೊಫೈಲ್ ವೇಶ್ಯಾವಾಟಿಕೆಯಲ್ಲಿ ಅಂದರ್ ಆಗಿದ್ದ ಕನ್ನಡದ ಟಾಪ್ ನಟಿ ..!!




ಸ್ಯಾಂಡಲ್ ವುಡ್ ನಲ್ಲಿ ಒಂದಿಷ್ಟು ಹಿರೋಹಿನ್ ಗಳನ್ನು ನೋಡುದ್ರೆ ಪಡ್ಡೆ ಹುಡುಗರ ನಿದ್ದೆ ಹಾಳಾಗೋದಂತೂ ಸುಳ್ಳಲ್ಲ.. ತೆರೆ ಮೇಲೆ ಕೆಲ ನಾಯಕಿಯರು ಬಂದ್ರೆ ಸಾಕು ಕಣ್ಣು ಮಿಟುಕಿಸದೇ ನೋಡೋ ಮಂದಿ ಅದೆಷ್ಟೋ ಜನ.. ಅಂತಹ ನಾಯಕಿಯರಲ್ಲಿ ವಿನಿತಾ ಕೂಡ ಒಬ್ಬರು… ಈಕೆಯ ಮೊದಲ ಸಿನಿಮಾಬಿಡುಗಡೆಯಾದಾಗ ಪಡ್ಡೆ ಹುಡುಗರೆಲ್ಲ ಈಕೆಯ ಬ್ಯೂಟಿಗೆ ಫಿದಾ ಆದ್ರೂ… ಅಷ್ಟು ಸುಂದರವಾಗಿದ್ದ ಈ ನಟಿ ಒಂದು ಕಾಲದಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಫೇಮಸ್ ನಟಿ ಆಗಿ ಆಳಿದ್ದಂತೂ ಸುಳ್ಳಲ್ಲ.. ವಿನಿತಾ ದಕ್ಷಿಣ ಭಾರತದ ಸುಮಾರು 70 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಕನ್ನಡದ ಧಣಿ, ಪಾಪಿಗಳ ಲೋಕದಲ್ಲಿ, ಮಾನವ 2022 ಸೇರಿದಂತೆ ಇನ್ನಿತರ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು..
ಹೆಣ್ಣು ಮಕ್ಕಳಿಗೆ ಸೌಂದರ್ಯನೇ ಮುಖ್ಯ ಅಂತಾರೆ.. ಆದರೆ ಈಕೆ ಅದನ್ನೆ ಬಂಡವಾಳಮಾಡಿಕೊಂಡು ಹೈಪ್ರೊಫೈಲ್ ವೇಶ್ಯಾವಾಟಿಕೆಗೆ ಇಳಿದಳು, 2002 ರಲ್ಲಿ ಈಕೆ ರೆಡ್ ಹ್ಯಾಂಡ್ ಆಗಿ ಪೊಲೀಸರ ಕೈಲಿ ಸಿಕ್ಕಿಹಾಕಿಕೊಂಡರು…. ಕೆಲ ಕಾಲ ಕಂಬಿ ಕೂಡ ಎಣಿಸಿದರು.. ಈ ಪ್ರಕರಣದಲ್ಲಿ ದೊಡ್ಡ ಜಾಲವೇ ಹೊರಬಂದಿತ್ತು..ಶ್ರೀಮಂತ ಹುಡುಗರಿಗೆ ಈಕೆ ಮೋಹದ ಆಸೆ ತೋರಿಸಿ ಹಣವನ್ನು ಮಾಡುವ ಉಧ್ಯೋಗ ಪ್ರಾರಂಭಿಸಿದ್ದರು ಅನ್ನೋ ಮಾತು ಕೂಡ ಸಿನಿಮಾ ರಂಗದಲ್ಲಿಯೂ ಕೂಡ ಕೇಳಿಬಂದಿತ್ತು.ಜೈಲಿನಲ್ಲಿದ್ದ ವಿನಿತಾ ತನಗೆ ಮಾನಸಿಕ ಸ್ಥಮಿತತೆ ಸರಿ ಇಲ್ಲ ಎಂದು ನಾಟಕ ಮಾಡಿದ್ದಾಳೆ. ಈಕೆಯ ನಾಟಕವನ್ನು ಸತ್ಯವೆಂದು ನಂಬಿದ ನ್ಯಾಯಾಲಯ 2004 ರಲ್ಲಿ ಮಾನಸಿಕ ಸ್ಥಿತಿ ಸರಿ ಇಲ್ಲ ಎಂದು ಹೇಳಿ ಈಕೆಯನ್ನು ಬಿಡುಗಡೆ ಮಾಡಿತು. ಅಷ್ಟೊತ್ತಿಗೆ ಈಕೆಯ ಸೌಂದರ್ಯವೆಲ್ಲ ಮಾಸಿ ಹೋಗಿತ್ತು ಸಾಲದಕ್ಕೆ ಈಕೆ ಜೈಲಿನಲ್ಲಿಯೇ ಹೆಚ್ಚು ದಪ್ಪ ಆಗಿದ್ದಳು. ಹಾಗಾಗಿ ಈಕೆಗೆ ಜೈಲಿನಿಂದ ಹೊರ ಬಂದಮೇಲೆ ಅವಕಾಶಗಳೇ ಸಿಗಲಿಲ್ಲ. ತನ್ನ ಸೌಂದರ್ಯವನ್ನು ನಂಬಿಕೊಂಡು ಮಾಡಿದ ತಪ್ಪಿಗಾಗಿ ಇಂದು ಅವಕಾಶಗಳಿಲ್ಲದೆ ಬದುಕುತ್ತಿದ್ದಾರೆ. ಒಟ್ಟಾರೆಯಾಗಿ ಸಿನಿ ರಂಗದಲ್ಲಿ ಮಾಡೋದು ಸ್ವಲ್ಪ ಕಷ್ಟವೇ ಸರಿ.. ಆದರೂ ಈಕೆ ಮಾಡಿದ ಹೆಸರನ್ನು ಉಳಿಸಿಕೊಳ್ಳದೆ ಹಾಳು ಮಾಡಿಕೊಂಡಳು..
Comments