ಎಷ್ಟೇ ದುಡ್ಡು ಕೊಟ್ಟರು ಈ ಸೂಪರ್ ಸ್ಟಾರ್ ಜೊತೆ ನಟಿಸಲು ಒಲ್ಲೆ ಎಂದ ನಟಿ..!!
ಬಣ್ಣದ ಲೋಕದಲ್ಲಿ ಬಾಲಪ್ರತಿಭೆಗಳನ್ನು ಹೆಚ್ಚಾಗಿ ಗುರುತಿಸುತ್ತಾರೆ.. ಬಾಲ ಪ್ರತಿಭೆಗಳು ಮುಂದೆ ನಾಯಕ ನಟ ನಟಿಯಾಗುವುದು ಸರ್ವೆ ಸಾಮಾನ್ಯಾ.. ಅಂತಹ ಪ್ರತಿಭೆಗಳಲ್ಲಿ ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಂಡ ಬೇಬಿ ಶ್ಯಾಮಿಲಿ ಕೂಡ ಒಬ್ಬರು… ಬೇಬಿ ಶ್ಯಾಮಿಲಿ ಕನ್ನಡ ಚಿತ್ರರಂಗಕ್ಕೆ ತನ್ನ 2 ನೇ ವಯಸ್ಸಿನಲ್ಲಿಯೇ ಎಂಟ್ರಿಕೊಟ್ಟರು.. ಆಕೆಯ ಮಾತು, ಆಕೆಯ ನಗು, ಆಕೆಯ ತೊದಲ ನುಡಿ ಎಲ್ಲವೂ ಕೂಡ ನೋಡುಗರಿಗೆ ಇಷ್ಟವಾಯಿತ್ತು.. ಹೆಚ್ಚಾಗಿ ಪ್ರಾಣಿ ಪಕ್ಷಿ ಅಂತಾನೆ ಅವುಗಳ ಜೊತೆ ಸಿನಿಮಾವನ್ನು ಮಾಡುತ್ತಿದ್ದರು.. ಅಂದಹಾಗೆ ಈಕೆ ಈಗ ಸ್ಟಾರ್ ನಟಿಯಾಗಿದ್ದಾರೆ..
ಬೇಬಿ ಶ್ಯಾಮಿಲಿ ಕನ್ನಡ,ತಮಿಳು,ಮಲೆಯಾಳಂ,ತೆಲಗು ಸೇರಿದಂತೆ ಅನೆಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.ಮಣಿರತ್ನ್ಂ ನಿರ್ದೆಶನದ ಅಂಜಲಿ ಸಿನಿಮಾದಿಂದ ಚಿತ್ರರಂಗಕ್ಕೆ ಪರಿಚಯವಾದ ಬೇಬಿ ಶ್ಯಾಮಿಲಿ ಅದರ ಅದ್ಭುತ ಯಶಸ್ಸಿನೊಂದಿಗೆ ಮನೆಮಾತಾದರು.. ತಮಿಳು,ತೆಲಗು,ಮಲೆಯಾಳಂ ಗಿಂತ ಜಾಸ್ತಿ ಕನ್ನಡದಲ್ಲೆ ಜಾಸ್ತಿ ನಟಿಸಿದ್ದಾರೆ.ಇತ್ತಿಚೆಗೆ ನಡೆದ ಸಂದರ್ಶನವೊಂದರಲ್ಲಿ ನೀವೂ ತಮಿಳ್ ಸೂಪರ್ ಸ್ಟಾರ್ ಅಜಿತ್ ಜೊತೆ ನಟಿಸುವಿರಾ ಅಂತ ಕೇಳಿದಕ್ಕೆ ಇದು ನನ್ನಿಂದ ಆಗದು ಎಂದರಂತೆ…!! ತಮಿಳು ಸೂಪರ್ ಸ್ಟಾರ್ ಅಜಿತ್ ಅವರ ಸ್ವಂತ ಭಾವ,ಅಜಿತ್ ನನ್ನ ಅಕ್ಕನ ಗಂಡ,ನಾನು ಅವರನ್ನ ಸ್ವಂತ ಅಣ್ಣನ ರೀತಿಯಲ್ಲಿ ನೋಡುತ್ತಿದಿನಿ ಅಂತ ಬೇಬಿ ಶ್ಯಾಮಿಲಿ ಹೇಳಿದ್ದಾರೆ. ಬೇಬಿ ಶ್ಯಾಮಿಲಿ ಅವರ ಅಕ್ಕ ಅವರೆ ಬೇಬಿ ಶಾಲಿನಿ,ಇವರು ಸಹ ಅನೆಕ ಸಿನಿಮಾಗಳಲ್ಲಿ ಬಾಲ ನಟಿಯಾಗಿ ನಟಿಸಿದವರು,ನಾಯಕಿಯಾಗಿಯು ಸುಮಾರು ಚಿತ್ರಗಳಲ್ಲಿ ನಟಿಸಿದ್ದಾರೆ. ನಟ ಅಜಿತ್ ಅವರನ್ನ ವಿವಾಹವಾಗಿ, ಚಿತ್ರರಂಗಕ್ಕೆ ಗುಡ್ ಬಾಯ್ ಹೇಳಿದ್ದಾರೆ.
Comments