ಡಿ-ಬಾಸ್ ಮನೆ ಮೇಲೆ ಐಟಿ ದಾಳಿ ಯಾಕೆ ಆಗಿಲ್ಲ ಗೊತ್ತಾ..!! ದರ್ಶನ್ ಮಾಡಿರುವ ಕೆಲಸ ನೋಡಿ ಶಾಕ್ ಆದ ಐಟಿ ಅಧಿಕಾರಿಗಳು..!!
ಕೆಲ ದಿನಗಳ ಹಿಂದಷ್ಟೆ ಸ್ಯಾಂಡಲ್’ವುಡ್'ನ ಕೆಲ ಸ್ಟಾರ್ ನಿವಾಸಗಳ ಮೇಲೆ ಐಟಿ ದಾಳಿ ನಡೆದಿತ್ತು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ಪುನೀತ್ ಸೇರಿದಂತೇ ರಾಕಿಂಗ್ ಸ್ಟಾರ್ ನಟ ಯಶ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮನೆ ಮೇಲೂ ಐಟಿ ರೈಡ್ ಆಗಿದತ್ತು .ವಿಜಯ್ ಕಿರಂಗದೂರು, ಮನೋಹರ ಮನೆ ಮೇಲೆ ಐಟಿ ದಾಳಿಯನ್ನು ನಡೆಸಿದ್ದರು.. ಈ ನಾಲ್ವರ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಮನೆಯಲ್ಲಿದ್ದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಆದರೆ ಎಲ್ಲರ ತಲೆಯಲ್ಲಿ ಮೂಡುತ್ತಿರುವುದು ಒಂದೇ ಪ್ರಶ್ನೆ.. ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಮೇಲೆ ಏಕೆ ಐಟಿ ರೇಡ್ ಆಗಿಲ್ಲ ಎಂಬುದು.. ಅಂದಹಾಗೆ ದರ್ಶನ್ ಏನ್ ಮಾಡಿದ್ದಾರೆ ಗೊತ್ತಾ..? ಐಟಿ ಅಧಿಕಾರಿಗಳು ದರ್ಶನ್ ಮನೆಗೆ ಯಾಕೆ ಬರಲಿಲ್ಲ ಅನ್ನೋದು ಗೊತ್ತಾ..? ಯಾಕಂದರೆ ದರ್ಶನ್ ಅವರು ತಮ್ಮಲ್ಲಿರುವ ಎಲ್ಲಾ ಆಸ್ತಿಗಳಿಗೆ ಸರಿಯಾದ ದಾಖಲೆಗಳನ್ನು ಇಟ್ಟುಕೊಂಡಿದ್ದಾರೆ. ಅಷ್ಟೆ ಅಲ್ಲದೆ ಸರಿಯಾದ ಸಮಯಕ್ಕೆ ಕಾಲಕಾಲಕ್ಕೆ ತೆರಿಗೆಯನ್ನು ಕೂಡ ಕಟ್ಟುತ್ತಿದ್ದಾರೆ.. ಹಾಗಾಗಿ ಐಟಿ ಅಧಿಕಾರಿಗಳು ಅವರ ಮನೆ ಮೇಲೆ ದಾಳಿ ಮಾಡಿಲ್ಲ ಎನ್ನಲಾಗಿದೆ. ಸರಿಯಾದ ಸಮಯಕ್ಕೆ ತೆರಿಗೆಯನ್ನು ಕೂಡ ಪಾವತಿ ಮಾಡಿದ್ದಾರೆ.. ಹಾಗಾಗಿ ಅವರಿಗೆ ಯಾವ ಭಯವು ಇಲ್ಲ ಎಂದು ಹೇಳಲಾಗಿದೆ. ಐಟಿ ಅಧಿಕಾರಿಗಳು ಕೂಡ ದರ್ಶನ್ ಅವರು ಸರಿಯಾದ ಸಮಯಕ್ಕೆ ತೆರಿಗೆ ಪಾವತಿಸಿರುವುದು ಖುಷಿಯಾಗಿದೆ ಎಂದಿದ್ದಾರೆ..
Comments