ಮರ್ಡರ್ ಕೇಸ್’ನಲ್ಲಿ ಸಿಕ್ಕಿ ಬಿದ್ದ ಫೇಮಸ್ ನಟಿ..!! ಮುಂದೇನಾಯ್ತು..!!!
ಸಿನಿಮಾ ನಟ ನಟಿಯರನ್ನು, ಧಾರವಾಹಿ ನಟ ನಟಿಯರನ್ನು ಫಾಲೋ ಮಾಡುವವರು ಸಾಕಷ್ಟು ಮಂದಿ ಇರುತ್ತಾರೆ, ಅವರ ತತ್ವ ಸಿದ್ದಾಂತಗಳನ್ನು ಕೂಡ ಕೆಲವರು ರೂಢಿ ಮಾಡಿಕೊಂಡಿರುತ್ತಾರೆ.. ಆದರೆ ಅವರೆ ತಪ್ಪು ಮಾಡಿದರೆ ಹೇಗೆ ಹೇಳಿ,. ಅವರನ್ನು ಫಾಲೋ ಮಾಡುವ ಅಭಿಮಾನಿಗಳ ಕಥೆ ಏನು ಹೇಳಿ… ನಟಿಯೊಬ್ಬಳು ಕೊಲೆ ಮಾಡಿರುವ ಘಟನೆ ನಡೆದಿದೆ.. ಬಾಂಬೆಯ ವಜ್ರದ ವ್ಯಾಪಾರಿಯಾದ ರಾಜೇಶ್ವರ ಉದಾನಿಯು ಕೆಲ ದಿನಗಳಿಂದ ಕಾಣಿಸುತ್ತಿರಲ್ಲಿಲ್ಲ..ಈತ ಕಾಣೆಯಾಗಿದ್ದಾನೆ ಎಂದು ಕೇಸ್ ಕೂಡ ದಾಖಲಾಗಿತ್ತು… ಇದನ್ನು ಬೆನ್ನು ಹತ್ತಿದ ಪೊಲೀಸರಿಗೆ ಸಿಕ್ಕಿದ್ದು ಆತನ ಮೃತದೇಹ…ಆ ದೇಹವನ್ನು ನೋಡಿದಾಗ ಯಾರೋ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.. ಶವ ಪರೀಕ್ಷೆ ಮಾಡಿದ ಮೇಲೆಯೇ ಇದು ಕೊಲೆ ಎಂಬುದು ತಿಳಿದಿದೆ.
ನಂತರ ತನಿಖಾ ಕಾರ್ಯ ಪ್ರಾರಂಭಿಸಿದ್ದಾರೆ.. ಸಾವಿನ ಮೂಲ ಹುಡುಕಲು ಹೊರಟ ಪೊಲೀಸರು ಬಂದಿದ್ದು ಮಾತ್ರ ಒಬ್ಬ ನಾಯಕಿಯ ಮನೆಗೆ… ಆ ನಾಯಕಿ ಬೇರ್ಯಾರು ಅಲ್ಲ.. ಹಲವು ಸಿನಿಮಾಗಳಲ್ಲಿ ನಟಿಸಿ, ಸಿರಿಯಲ್ ಟಾಪ್ ನಟಿಯಾಗಿದ್ದ ದೇವೋಲಿನಾ ಭಟ್ಟಾಚಾರ್ಯ ಅವರ ಮನೆಯ ಬಳಿ.. ಸಾಥ್ ನಿಬಿಯಾ ಸಾಥ್ ಎನ್ನುವ ಧಾರವಾಹಿ ಆಕೆಗೆ ಸಿಕ್ಕಾಪಟ್ಟೆ ಹೆಸರು ತಂದು ಕೊಟ್ಟಿತ್ತು…ಅಷ್ಟೆ ಅಲ್ಲದೆ ಈ ಧಾರವಾಹಿ ಭಾರತದ ಪ್ರಮುಖ ಭಾಷೆಗಳಿಗೆ ಡಬ್ ಕೂಡ ಆಗಿತ್ತು.. ಈಕೆ ಮೇಲೆ ಅನುಮಾನ ಬಂದ ಪೊಲೀಸರು ದೇವೋಲಿನಾಳನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆಯನ್ನು ಪ್ರಾರಂಭ ಮಾಡಿದರು.. ನಂತರ ಈ ಕೊಲೆಯಲ್ಲಿ ಈಕೆಯ ಕೈವಾಡವು ಇದೆ ಎಂಬುದು ತಿಳಿದೆ ಬಂದಿದೆ. ಈ ಕೊಲೆಗೆ ಕಾರಣ ಅವರಿಬ್ಬರ ನಡುವೆ ಇದ್ದ ಸಂಬಂಧ ಎಂದು ಊಹಿಸಲಾಗಿದೆ
Comments