ಪಬ್ಲಿಕ್’ನಲ್ಲಿಯೇ ಲಿಪ್’ಲಾಕ್ ಮಾಡಿ ಟ್ರೋಲ್ ಆದ ಸ್ಟಾರ್ ನಟ-ನಟಿ..!!

ಸಿನಿಮಾ ಪ್ರಪಂಚವೇ ಒಂಥರಾ… ಎಲ್ಲಿ ಏನು ಬೇಕಾದರೂ ಕೂಡ ಮಾಡಿ ಸಿಕ್ಕಪಟ್ಟೆ ಟ್ರೋಲ್ ಆಗಿ ಬಿಡುತ್ತಾರೆ.. ಸಾಮಾನ್ಯ ಜನರಿಗೆ ಒಂಥರಾ ನ್ಯಾಯ..ಸೆಲೆಬ್ರೆಟಿಗಳಿಗೆ ಒಂಥರಾ ನ್ಯಾಯ… ಅವರಿಗೆ ನಾವು ಎಲ್ಲಿ ಏನು ಮಾಡುತ್ತಿದ್ದೇವೆ ಎಂಬುದೇ ನೆನಪಿರೋದಿಲ್ಲ.ಈ ಸೆಲಬ್ರಿಟಿಗಳು ಮಾಡಿರುವ ಕೆಲಸವೇ ಉತ್ತಮ ನಿದರ್ಶನ… ಬಾಲಿವುಡ್ ನ ಈ ನಟಿ ಪಬ್ಲಿಕ್ ಪ್ಲೇಸ್ ನಲ್ಲಿಯೇ ಮಾಡಬಾರದನ್ನ ಮಾಡಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿಬಿಟ್ಟಿದ್ದಾರೆ…ಅಷ್ಟೆ ಅಲ್ಲದೆ ಟೀಕೆಗೂ ಗುರಿಯಾಗಿದ್ದಾರೆ.
ಫೇಮಸ್ ನಟಿಯಾಗಿರುವ ಕಿಮ್ ಶರ್ಮ ಮತ್ತ ನಟ ಹರ್ಷವರ್ಧನ್ ರಾಣೆ ಮಧ್ಯೆ ಕುಚ್ ಕುಚ್ ನಡಿತಿದೆ ಅಂತಾ ಸಿಕ್ಕಪಟ್ಟೆ ಗಾಸಿಫ್ ಕೇಳಿಬಂದಿತ್ತು.. ಆದರೆ ಇತ್ತಿಚಿಗೆ ನಡೆದಿರುವ ಆ ರೀತಿಯ ಘಟನೆಯೊಂದು ಆ ಗಾಸಿಪ್ ಗೆ ಕನ್ನಡಿ ಹಿಡಿದಂತೆ ಇದೆ.ಇತ್ತಿಚಿಗೆ ಹರ್ಷವರ್ಧನ್ ಅನ್ನು ಏರ್ ಪೋರ್ಟ್ ಗೆ ಡ್ರಾಫ್ ಮಾಡಲು ಬಂದಿದ್ದ ಕಿಮ್ ಶರ್ಮಾ ಪಬ್ಲಿಕ್ ನಲ್ಲಿಯೇ ಲಿಪ್ ಲಾಕ್ ಮಾಡಿದ್ದಾಳೆ..ವಿಮಾನ ನಿಲ್ದಾಣದಲ್ಲಿಯೇ ಇವರಿಬ್ಬರು ಲಿಪ ಮಾಡಿದ ಪೊಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಅಕ್ಕಾ ಪಕ್ಕಾ ನಿಂತಿದ್ದ ಜನ ಇವರಿಬ್ಬರನ್ನು ನೋಡಿ ಶಾಕ್ ಆಗಿದ್ದಾರೆ.. ಕಿಮ್ ಶರ್ಮಾಗೆ ಈಗಾಗಲೇ ಮದುವೆಯಾಗಿದ್ದು, ಗಂಡನಿಂದ ವಿಚ್ಚೇಧನ ಪಡೆದು ಬೇರೆ ಇದ್ದಾರೆ. ಇದೀಗ ಇವರಿಬ್ಬರ ಮಧ್ಯೆ ಏನೋ ನಡಿತಿದೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ.. ವಿಷಯ ಏನಪ್ಪಾ ಅಂದ್ರೆ ಹರ್ಷವರ್ಧನ್’ಗಿಂತ ಕಿಮ್ ಶರ್ಮಾ 3 ವರ್ಷ ದೊಡ್ಡವಳಂತೆ..
Comments