'ಇದು ನನ್ನ ಕನಸು' : ನೆಟ್ಟಿಗರನ್ನು ಸೆಳೆದ ಪ್ರಿಯಾ ವಾರಿಯರ್ ಈ ಫೋಟೋ...!

ರಾತ್ರೋ ರಾತ್ರಿಯೇ ಸಿನಿಮಾ ಸ್ಟಾರ್ ಹೀರೋಯಿನ್ ಗಳನ್ನೇ ಮೆಟ್ಟಿ ಹಿಂದಿಕ್ಕಿ ಸೋಶಿಯಲ್ ಮಿಡಿಯಾದ ನಂ.1 ಸ್ಟಾರ್ ಆದ ಹುಡುಗಿ ಪ್ರಿಯಾ ನೆನಪಿರ ಬೇಕಲ್ಲವೇ..ಹೌದು ಕೇವಲ ಕಣ್ಸನ್ನೆ ಮೂಲಕ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದ ಮಲಯಾಳಿ ಸುಂದರಿ ಪ್ರಿಯಾ ವಾರಿಯರ್ ಮತ್ತೆ ಸುದ್ದಿಯಲ್ಲಿದ್ದಾರೆ. ನಿನ್ನೆ ಮೊನ್ನೆಯಷ್ಟೇ ಪ್ರಿಯಾ ಕನ್ನಡದಲ್ಲಿ ನಟಿಸ್ತಾ ಇದ್ದಾರೆಂಬ ಸುದ್ದಿ ಹರಿದಾಡಿತ್ತು. ಇದೀಗ ಪ್ರಿಯಾ ವಾರಿಯರ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಟೋವೊಂದನ್ನು ಹಾಕಿದ್ದು, ಇದೀಗ ನೆಟ್ಟಿಗರನ್ನು ಮತ್ತೊಮ್ಮೆ ಸೆಳೆದಿದೆ. ಪ್ರಿಯಾ ಹಾಕಿರುವ ಇದು ತಮ್ಮ ಕನಸಿನ ಚಿತ್ರ ಎಂದು ಹೇಳಿಕೊಂಡಿದ್ದಾರೆ. ಈ ಚಿತ್ರದಲ್ಲಿ ಕಾರಿನೊಳಗೆ ಪ್ರಿಯಾ ಕುಳಿತಿದ್ದು, ಕಾರನ್ನು ಲೈಟ್ ಗಳಿಂದ ಶೃಂಗರಿಸಲಾಗಿದೆ. ಇದರೊಂದಿಗೆ ಪ್ರಿಯಾ ಅವರು ತಮ್ಮ ಕೈಯಲ್ಲಿ ದೀಪವನ್ನು ಇಟ್ಟುಕೊಂಡಿದ್ದಾರೆ.
ಈ ಫೋಟೋ ನೋಡಿದ್ರೆ ಪ್ರಿಯಾ ಯಾವುದೋ ಸಿನಿಮಾ ಶೂಟ್'ನಲ್ಲಿದ್ದಾರೆನೋ ಅನಿಸುತ್ತೆ. ಆದರೆ ಪ್ರಿಯಾಳ ಕನಸಿನ ಲೋಕವಂತೆ. ಪ್ರಿಯಾ ವಾರಿಯರ್ ಈ ಚಿತ್ರದಲ್ಲಿ ಕಾರಿನೊಳಗೆ ಪ್ರಿಯಾ ಕುಳಿತಿದ್ದು, ಕಾರನ್ನು ಲೈಟ್ ಗಳಿಂದ ಶೃಂಗರಿಸಲಾಗಿದೆ. ಇದರೊಂದಿಗೆ ಪ್ರಿಯಾ ಅವರು ತಮ್ಮ ಕೈಯಲ್ಲಿ ದೀಪವನ್ನು ಇಟ್ಟುಕೊಂಡಿದ್ದಾರೆ.ಈ ಫೋಟೊಗೆ "ನಿಮ್ಮ ದೀಪದಲ್ಲಿ ಪ್ರೀತಿಸುವುದು ಹೇಗೆಂದು ಕಲಿತೆ" ಎಂದು ಬರೆದುಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಾಕಿದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಮಂದಿ ಲೈಕ್ ಮಾಡಿದ್ದು, ಸಾವಿರಾರು ಮಂದಿ ಕಾಮೆಂಟ್ ಮಾಡಿದ್ದಾರೆ.
ಪ್ರಿಯಾ ವಾರಿಯರ್ ಸದ್ಯ ಸಾಮಾಜಿ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿರುತ್ತಾರೆ. ಸದಾ ಯಾವುದಾದರೊಂದು ಫೋಟೋ ಅಪ್ಲೋಡ್ ಮಾಡುವುದರ ಮೂಲಕ ಸುದ್ದಿಯಲ್ಲಿರುತ್ತಾರೆ. ಅಂದಹಾಗೇ ಪ್ರಿಯಾ ವಾರಿಯರ್ ಸದ್ಯ ಸ್ಯಾಂಡಲ್' ವುಡ್ ಗೆ ಎಂಟ್ರಿ ಕೊಡುತ್ತಿರುವ ಮಲಯಾಳಿ ಚೆಲುವೆ ಸದ್ಯ
Comments