ರ್ಯಾಪಿಡ್ ರಶ್ಮಿ ಅಲಿಯಾಸ್ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್..! ಹೌದು ಸ್ವಾಮಿ..!!

ಕಿರುತೆರೆಯ ಬಿಗ್ ರಿಯಾಲಿಟಿ ಷೋ ಆದ ಬಿಗ್ ಬಾಸ್ ನ ಕನ್ನಡದ ಆರನೇ ಆವೃತ್ತಿ ಕಲರ್ಸ್ ಸೂಪರ್ ನಲ್ಲಿ ಪ್ರಾರಂಭವಾಗಿದೆ. ಕಿಚ್ಚ ಸುದೀಪ್ ನೇತೃತ್ವದಲ್ಲಿ ಸ್ಪರ್ಧಿಗಳು ಬಿಗ್ ಬಾಸ್ ಮನೆ ಒಳಗೆ ಎಂಟ್ರಿ ಪಡೆದಿದ್ದಾರೆ.. ಬಿಗ್ ಬಾಸ್ ನ ಎರಡನೇ ವಾರದ ಲಕ್ಸುರಿ ಬಜೆಟ್ ಟಾಸ್ಕ್ ಅಂತ್ಯಗೊಂಡಿದೆ.. ಬಿಗ್ ಬಾಸ್ ನೀಡಿದ ಕೆಲವು ಬಿರುದುಗಳನ್ನು ಮನೆಯವರೆ ನೀಡಿದ್ದಾರೆ. ಆ ಬಿರುದ್ದು ಮಾತ್ರ ಒಂದಕ್ಕಿಂತ ಒಂದು ವಿಚಿತ್ರವಾಗಿವೆ..
ಯಾವ ಸ್ಪರ್ಧಿಗೆ ಯಾವ ಬಿರುದು ನೀವೆ ನೋಡಿ
- ಮೂರ್ಖ - ಆನಂದ್
- ಅಳುಮುಂಜಿ-ರೀಮಾ
- ವಿಷಸರ್ಪ-ರಶ್ಮಿ
- ಸಮಯಸಾಧಕ- ಆ್ಯಂಡಿ
- ಮಿತ್ರದ್ರೋಹಿ- ಆ್ಯಂಡಿ
- ದಂಡಪಿಂಡ-ಮುರಳಿ
- ಸ್ವಾರ್ಥಿ- ನವೀನ್
- ನಕಲಿ-ಸ್ನೇಹಾ
- ಕುತಂತ್ರಿ- ಶಶಿ, ರಶ್ಮಿ
- ಡ್ರಾಮಾ ಕ್ವೀನ್ - ಸ್ನೇಹಾ
- ಸೋಮಾರಿ- ನಯನಾ
- ಗೋಮುಖವ್ಯಾಘ್ರ-ರಶ್ಮಿ
- ಕಿರಿಕಿರಿ-ಆ್ಯಂಡಿ
- ಹೊಟ್ಟೆ ಕಿಚ್ಚಿನ ಮೊಟ್ಟೆ ಕೋಳಿ - ರಶ್ಮಿ
- ನಿರುತ್ಸಾಹಿ- ಮುರಳಿ
- ಗುಳ್ಳೆನರಿ- ಆ್ಯಂಡಿ ಮತ್ತು ರಶ್ಮಿ
- ವಿಕೃತ ಮನಸ್ಸು-ಆ್ಯಂಡಿ
- ಮುಂಗೋಪಿ- ರವಿ
ಒಟ್ಟಾರೆ ಹೆಚ್ಚು ಬಿರುದನ್ನು ರಶ್ಮಿ ಪಡೆದುಕೊಂಡಿದ್ದಾರೆ. ಅಷ್ಟೆ ಅಲ್ಲದೆ ತನ್ನನ್ನ ತಾನು ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಗೆ ಹೋಲಿಸಿಕೊಂಡಿದ್ದಾರೆ.
Comments