5ನೇ ಬಾರಿ ವೇಶ್ಯಾವಾಟಿಕೆಯ ಜಾಲದಲ್ಲಿ ಸಿಕ್ಕಿಬಿದ್ದ ಕನ್ನಡದ ಟಾಪ್ ನಟಿ…

ಈ ಬಣ್ಣದ ಜಗತ್ತೆ ಹೀಗೆ ಕೆಲವರನ್ನು ಕೈ ಬೀಸಿ ಕರೆಯುತ್ತದೆ. ತಾನಾಗೆ ಬಂದವರನ್ನು ಕೈ ಬಿಡುತ್ತದೆ. ಒಂಥರಾ ಸಿನಿಮಾ ಜಗತ್ತು ಮಾಯಾಲೋಕ ಇದ್ದ ಹಾಗೆ.. ಅಂದ ಚಂದ ಇರುವವರಿಗೆ ಮಾತ್ರ ಈ ಬಣ್ಣದ ಲೋಕ ಎನ್ನುವುದನ್ನ ಕೆಲವೊಂದು ಬಾರಿ ನಿರೂಪಿಸಿ ಬಿಡುತ್ತದೆ. ಅಂದಹಾಗೆ ಎಷ್ಟೋ ನಟಿ ಮಣಿಯರು ಬಣ್ಣದ ಲೋಕ ಮಾಸಿ ಹೋದಾಗ ವೇಶ್ಯಾವಾಟಿಕೆ ವೃತ್ತಿಗೆ ಇಳಿದುಬಿಡುತ್ತಾರೆ. ಅದೇ ಈ ನಟಿ ಮಣಿ ಕೂಡ ಆಯ್ಕೆ ಇದೇ ವೃತ್ತಿಯನ್ನು. ಈಕೆ ಸಿಕ್ಕಿಹಾಕಿಕೊಂಡಿರುವುದು ಬರೊಬ್ಬರಿ 5 ಬಾರಿ..
ಈ ನಟಿ ಬೇರೆ ಯಾರು ಅಲ್ಲ ಅವರೇ ನಟಿ ಸುಕನ್ಯಾ, ಕನ್ನಡ, ತೆಲುಗು, ತಮಿಳ್ ಮತ್ತು ಮಲಯಾಳಂ ನ ಟಾಪ್ ನಟಿಯಾಗಿದ್ದರು. ಈ ನಟಿ ಕನ್ನಡದಲ್ಲಿ ನಟಿಸಿದ್ದು ಕಡಿಮೆ ಸಿನಿಮಾಗಳಾದರೂ ಕನ್ನಡದ ಹೆಸರಾಂತ ನಟರ ಜೊತೆ ನಟಿಸಿದ್ದಾರೆ ಈ ನಟಿ. ಕನ್ನಡದಲ್ಲಿ ರವಿಚಂದ್ರನ್ ಅವರ ಜೊತೆ ನಟಿಸಿದ ‘ಗುರು ಬ್ರಹ್ಮ’, ಸಿನಿಮಾ ಈಕೆಗೆ ತುಂಬಾ ಹೆಸರು ತಂದುಕೊಟ್ಟಿತು.2002 ತೆಲುಗಿನ ನಟ ಶ್ರೀಧರ್ ಎನ್ನುವವರನ್ನ ಮದುವೆಯಾಗಿ ಕೆಲವು ವರ್ಷದಲ್ಲಿ ಅವರಿಗೆ ಡೈವೋರ್ಸ್ ಕೊಟ್ಟು ಮತ್ತೆ ಸಿನಿಮಾ ಜಗತ್ತಿಗೆ ಬಂದರು. ಇನ್ನೂ ಈಕೆ ಮೊದಲನೇ ಬಾರಿ ತನ್ನ ಸಹನಟನ ಜೊತೆ ಗೋವಾದಲ್ಲಿ ವೇಶ್ಯಾವಾಟಿಕೆ ಮಾಡುವಾಗ ಸಿಕ್ಕಿ ಬಿದ್ದಿದ್ದರು, ಈ ನಟಿ ರಾಜಕಾರಣಿಗಳ ಜೊತೆ ಸಂಬಂಧ ಈಕೆಗೆ ಇದ್ದು ಅವರ ಕುಮ್ಮಕ್ಕಿನಿಂದ ಈ ಕೆಲಸ ಮಾಡುತ್ತಿರುವ ಈ ನಟಿ ಈಗ ಸಿಕ್ಕಿ ಹಾಕಿಕೊಂಡಿರೋದು ಸತತ 5 ನೇ ಬಾರಿ ಎನ್ನಲಾಗಿದೆ.
Comments