'ತಾಯಿಗೆ ತಕ್ಕ ಮಗ' ಸಿನಿಮಾ ರಿಲೀಸ್ ಡೇಟ್ ಫಿಕ್ಸ್

23 Oct 2018 2:21 PM | Entertainment
327 Report

ಚಂದನವನದಲ್ಲಿ ಬಹಳಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿರುವ ಅಜಯ್ ರಾವ್ ನಟನೆಯ ತಾಯಿಗೆ ತಕ್ಕ ಮಗ ಸಿನಿಮಾದ ಹಾಡುಗಳು ಹಾಗೂ ಪೋಸ್ಟರ್ ಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಈ ಸಿನಿಮಾವು ನವೆಂಬರ್ 16 ರಂದು  ತೆರೆಗೆ ಬರಲಿದೆ..

ಶಶಾಂಕ್ ನಿರ್ದೇಶನದಲ್ಲಿ ಬರುತ್ತಿರುವ ಚಿತ್ರದಲ್ಲಿ ತಾಯಿ ಪಾತ್ರದಲ್ಲಿ ಸುಮಲತಾ ಅಂಬರೀಶ್ ಕಾಣಿಸಿಕೊಂಡಿದ್ದಾರೆ. ತಾಯಿ ಮಗನ ಸೆಂಟಿಮೆಂಟ್ ಆ ಸಿನಿಮಾದಲ್ಲಿ ಸಖತ್ ಆಗಿಯೇ  ವರ್ಕೌಟ್ ಆಗಿದೆಯಂತೆ, ಇನ್ನೂ ಈ ಸಿನಿಮಾದಲ್ಲಿ ನಿರ್ದೇಶಕ ಶಶಾಂಕ್ ತಾಯಿ ಮಗನ ಸೆಂಟಮೆಂಟ್ ನ್ನು ಹೇಗೆ ತೋರಿಸಿದ್ದಾರೆ ಎಂಬುದನ್ನು ಚಿತ್ರ ಬಿಡುಗಡೆಯಾದ ಮೇಲೆ  ಕಾದು ನೋಡಬೇಕಾಗಿದೆ.

Edited By

Manjula M

Reported By

Manjula M

Comments