'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರ ನೋಡಿ ನಟ ಸುನೀಲ್ ಶೆಟ್ಟಿ ಹೇಳಿದ್ದೇನು ಗೊತ್ತಾ..?

ಚಂದನವನದ ಮೋಸ್ಟ್ ಎಕ್ಸ್ ಪೆಕ್ಟೇಷನ್ ಚಿತ್ರವಾದ 'ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರ ನೆನ್ನೆ ಅಷ್ಟೆ ಬಿಡುಗಡೆಯಾಗಿದೆ. ರೆಬೆಲ್ ಸ್ಟಾರ್ ಅಂಬರೀಷ್ ನಟಿಸಿರುವ 'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರ ನೆನ್ನೆ ಅಷ್ಟೆ ರಾಜ್ಯಾದ್ಯಂತ ಬಿಡುಗಡೆಯಾಗಿದೆ, ಸಿನಿಮಾಗೆ ಸಿನಿರಸಿಕರಿಂದ ಭರ್ಜರಿ ರೆಸ್ಪಾನ್ಸ್ ಕೂಡ ಸಿಕ್ಕಿದೆ.
ಅಷ್ಟು ವಯಸ್ಸಾದರೂ ಅಂಬಿ ಮೊದಲ ಸಿನಿಮಾದಲ್ಲಿ ಎಷ್ಟು ಆಕ್ಷೀವ್ ಆಗಿ ನಟಿಸಿದ್ದರೋ ಅಷ್ಟೆ ಆಕ್ವೀವ್ ಆಗಿ ಈ ಸಿನಿಮಾದಲ್ಲೂ ಕೂಡ ನಟಿಸಿದ್ದಾರೆ. ಬಾಲಿವುಡ್ ನಟ ಸುನೀಲ್ ಶೆಟ್ಟಿ ಕೂಡ ಈ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ, ಅಪ್ಪ ಮಗನ ಸೆಂಟಿಮೆಂಟ್ ಹೊಂದಿರುವ ಈ ಸಿನಿಮಾವನ್ನು ಯಾರೂ ಮಿಸ್ ಮಾಡಿಕೊಳ್ಳಬೇಡಿ ಎಂದು ಸುನೀಲ್ ಶೆಟ್ಟಿ ತಮ್ಮ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.
Comments